ISSF ವಿಶ್ವಕಪ್ ಶೂಟಿಂಗ್ : ಜೀತು ರೈಗೆ ಕಂಚಿನ ಪದಕ
ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ,ಫೆ.28- ಭಾರತದ ಶೂಟರ್ ಜೀತು ರೈ ಮತ್ತೊಂದು ಪದಕವನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ ಚಾಂಪಿಯನ್ಶಿಪ್ನಲ್ಲಿ 10 ಮೀಟರ್ ಪುರುಷರ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ನಿನ್ನೆ ಜೀತು ರೈ ಮತ್ತು ಹೀನಾ ಸಿದ್ದು ಜೋಡಿಯೂ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಡಬಲ್ಸ್ನಲ್ಲಿ ಜಪಾನ್ ಜೋಡಿಯನ್ನು 5-3ರಿಂದ ಸೋಲಿಸ ಚಿನ್ನದ ಪದಕ ಬೇಟೆಯಾಡಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments