ಜೋರಾಮ್‍ಥಂಗಾ ಮಿಜೋರಾಂ ಸಿಎಂ ಆಗಿ ಪ್ರಮಾಣ ವಚನ

ಈ ಸುದ್ದಿಯನ್ನು ಶೇರ್ ಮಾಡಿ

Zoramthangaಐಜ್ವಾಲ್, ಡಿ.15- ಈಶಾನ್ಯ ರಾಜ್ಯ ಮಿಜೋರಾಂನ ನೂತನ ಮುಖ್ಯಮಂತ್ರಿಯಾಗಿ ಮಿಜೋ ನ್ಯಾಷನಲ್ ಫ್ರಂಟೆ (ಎಂಎನ್‍ಎಫ್) ನಾಯಕ ಜೋರಾಮ್‍ಥಂಗಾ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಜಧಾನಿ ಐಜ್ವಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜಶೇಖರನ್ ನೂತನ ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸಿದರು. ಜೋರಾಮ್ ಥಂಗಾ ಮಿಜೋ ಭಾಷೆಯಲ್ಲಿ ಶಪಥ ಸ್ವೀಕರಿಸಿದರು.

Facebook Comments