ಮಾನಸ ಸರೋವರ ಯಾತ್ರೆ : ಸಂಕಷ್ಟಕ್ಕೆ ಸಿಲುಕಿದ್ದ 1,430 ಯಾತ್ರಿಕರ ಸುರಕ್ಷಿತ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Indiana-------01

ಕಠ್ಮಂಡು, ಜು.7-ಟಿಬೆಟ್‍ನ ಕೈಲಾಸ ಮಾನಸ ಸರೋವರ ಯಾತ್ರೆಯಿಂದ ಹಿಂದಿರುಗುವಾಗ ಪ್ರತಿಕೂಲ ಹವಾಮಾನದಿಂದ ಅತಂತ್ರಗೊಂಡಿದ್ದ ಭಾರತದ ಎಲ್ಲ 1,430 ಯಾತ್ರಾರ್ಥಿಗಳನ್ನು ನೇಪಾಳದ ಪರ್ವತಮಯ ಪ್ರದೇಶದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇಂದು ಕೊನೆ ತಂಡವಾಗಿ 160 ಯಾತ್ರಿಕರನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟ್‍ರ್‍ಗಳ ಮೂಲಕ ಸ್ಥಳಾಂತರಿಸಲಾಗಿದೆ. ಅವರನ್ನು ಹಿಲ್ಸಾ ಮತ್ತು ಸಿಮಿಕೋಟ್ ಜಿಲ್ಲೆಗಳ ಪರ್ವತಮಯ ಪ್ರದೇಶದಿಂದ ರಕ್ಷಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin