ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-10-2020 ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

# ಪಂಚಾಂಗ : ಶುಕ್ರವಾರ, 09.10.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.04
ಚಂದ್ರ ಉದಯ ರಾ.11.41 / ಚಂದ್ರ ಅಸ್ತ ಮ.12.03

ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ /. ಕೃಷ್ಣ ಪಕ್ಷ / ತಿಥಿ: ಸಪ್ತಮಿ (ಸಾ.05.50) / ನಕ್ಷತ್ರ: ಆರಿದ್ರ (ಮ.12.27) / ಯೋಗ: ಪರಿಘ (ರಾ.01.21) / ಕರಣ: ಭವ (ಸಾ.05.50) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಕನ್ಯಾ / ತೇದಿ: 23

# ರಾಶಿಭವಿಷ್ಯ
ಮೇಷ: ಕೆಲವು ಕಾರ್ಯಗಳಲ್ಲಿ ಜಯ ಕಾಣುವಿರಿ
ವೃಷಭ: ವಿದ್ಯಾರ್ಥಿಗಳು ವಿದ್ಯೆಯಲ್ಲಿ ಹಿಂದೆ ಬೀಳುವರು. ಈ ದಿನ ಉತ್ತಮವಾಗಿರುವುದಿಲ್ಲ

ಮಿಥುನ: ದಾಂಪತ್ಯ ಜೀವನ ಸುಖಮಯವಾಗಿರುವುದು
ಕಟಕ: ಸಹೋದರ- ಸಹೋದರಿಯರಿಂದ ಸಂತೋಷ ಸಿಗಲಿದೆ
ಸಿಂಹ: ಮಕ್ಕಳ ಆರೋಗ್ಯದ ಕಡೆ ಗಮನವಿರಲಿ
ಕನ್ಯಾ: ಮನಸ್ಸು ಉಲ್ಲಾಸದಿಂದಿರುವುದು

ತುಲಾ: ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ನೌಕರರಿಗೆ ಉತ್ತಮವಾಗಿರುವುದಿಲ್ಲ
ವೃಶ್ಚಿಕ: ಬೇರೆ ದಾರಿಯಿಂದ ಹಣ ವ್ಯಯವಾಗುವುದು
ಧನುಸ್ಸು: ಅಕ್ಕಪಕ್ಕದವರಲ್ಲಿ ವೈರತ್ವ ಉಂಟಾಗುವ ಸಂಭವವೂ ಇದೆ

ಮಕರ: ಸರ್ಕಾರಿ ಕೆಲಸದಲ್ಲಿ ಬಡ್ತಿ ದೊರೆಯ ಬಹುದು. ವಿವಾಹದಿಂದ ಆನಂದ ಉಂಟಾಗುವುದು
ಕುಂಭ: ವ್ಯಾಪಾರದಲ್ಲಿ ಮುನ್ನಡೆ ಸಾಸುವಿರಿ. ಮೀನ: ಸಂಬಂಗಳ ಜತೆ ಎಚ್ಚರಿಕೆಯಿಂದ ವ್ಯವಹರಿಸಿ. ಶತೃಗಳ ಮೇಲೆ ಜಯ ಸಾಸುವಿರಿ

Facebook Comments

Sri Raghav

Admin