ಇಂದಿನ ರಾಶಿ ಭವಿಷ್ಯ (12-07-2020-ಭಾನುವಾರ )

ಈ ಸುದ್ದಿಯನ್ನು ಶೇರ್ ಮಾಡಿ

# ಮೇಷ :
ಕೋರ್ಟಿಗೆ ಅಲೆದಾಟವೂ ಆಗಬಹುದು, ಒಳ್ಳೆ ವಸ್ತುಗಳು ಕೈ ಸೇರುವುದು. ಯೋಜನೆಗಳು ತಲೆಕೆಳಗಾಗುವುದರ ಸಾಧ್ಯತೆ ಇದೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ದೊರೆಯು ತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ

# ವೃಷಭ :
ಕೆಲವರು ಅಧಿಕಾರ ಕಳೆದುಕೊಳ್ಳುವ ಸಂಭವವಿದೆ. ಮಕ್ಕಳಿಂದ ಕಷ್ಟ ಎದುರಾಗಲಿದೆ, ಆರೋಗ್ಯ ಉತ್ತಮ ಮತ್ತು ಕುಟುಂಬ ವಿಷಯಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ಸಿನಿಮಾ, ವಿದ್ಯೆ ಕಲಾ ಕ್ಷೇತ್ರದವರಿಗೆ ಆಸಕ್ತಿ ಹೆಚ್ಚಾಗುತ್ತದೆ. ಸಮಾಜದಲ್ಲಿ ಕೀರ್ತಿ-ಗೌರವ ದೊರೆಯು ತ್ತವೆ. ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿ

# ಮಿಥುನ:
ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಸಕಾಲವಲ್ಲ.ಅನ್ಯ ಜನರಿಂದ ಕಿರಿಕಿರಿ ಉಂಟಾಗಲಿದೆ, ಆಕಸ್ಮಿಕ ಪ್ರಯಾಣಯೋಗ ಯುವಕರು ಪ್ರೇಮ ವ್ಯವಹಾರದಿಂದ ದೂರ ಇರುವುದು ಒಳಿತು. ರಾಜಕೀಯ ಕ್ಷೇತ್ರದಲ್ಲಿರುವವರು ಪ್ರಗತಿ ಸಾಧಿಸಬಹುದು. ಹಿರಿಯರ ಮಾತಿಗೆ ಮನ್ನಣೆ ನೀಡಿ

# ಕಟಕ :
ಆಕಸ್ಮಿಕ ಘಟನೆಯೊಂದು ನಡೆಯಬಹುದು, ಸೇವಾ ನಿರತ ವ್ಯಕ್ತಿಗಳಿಗೆ ಅವರ ಕೆಲಸದ ಸ್ಥಳದಲ್ಲಿ ಸಾಧಕವಾದ ಸ್ಥಿತಿ ಲಭಿಸುತ್ತದೆ. ವಾಹನದಿಂದ ಅಪಘಾತವಾಗುವ ಸಾಧ್ಯತೆ ಇರುತ್ತದೆ. ಎಚ್ಚರ ವಹಿಸಿರಿ

# ಸಿಂಹ:
ವ್ಯಾಪಾರ-ವ್ಯವಹಾರ ಗಳಲ್ಲಿ ನಿರೀಕ್ಷಿತ ಲಾಭ ದೊರೆಯುವುದಿಲ್ಲ, ವಾಗ್ವಾದದಿಂದ ದೂರವಿರಿ. ಹಣಕಾಸಿನ ಬಗ್ಗೆ ಎಚ್ಚರವಿರಲಿ. ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ

# ಕನ್ಯಾ:
ಯಾವುದೇ ರೀತಿಯ ನ್ಯಾಯಾಲಯದ ವ್ಯವಹಾರ ಮಾಡದಿರುವುದೇ ಉತ್ತಮ, ನೀವು ಕೈಗೊಂಡ ಕಾರ್ಯ ಗಳು ಯಶಸ್ವಿಯಾಗಲಿವೆ. ವಿದೇಶ ಪ್ರಯಾಣ ಮಾಡದಿರುವುದು ಉತ್ತಮ

# ತುಲಾ:
ಬಂಧು-ಬಾಂಧ ವರು, ಸ್ನೇಹಿತರಿಂದ ವಿರೋಧ ಎದುರಿಸಬೇಕಾಗುತ್ತದೆ, ನಿಮ್ಮ ಯೋಚನೆಗಳನ್ನು ಮುಚ್ಚಿಡಬೇಡಿ. ಬ್ಯಾಂಕಿಂಗ್, ಆಭರಣ, ಸುಗಂಧ ಪದಾರ್ಥ ಗಳ ಉದ್ಯಮದಲ್ಲಿ ಲಾಭವಿದೆ

# ವೃಶ್ಚಿಕ:
ಕುಟುಂಬ ನಿರ್ವಹಣೆಗೆ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ, ಹೊಸ ಉದ್ಯೋಗ ಅವಕಾಶಗಳು ನಿಮಗೆದುರಾಗಲಿವೆ. ಅವಕಾಶವನ್ನು ಬಳಸಿಕೊಳ್ಳಿ. ಕುಟುಂಬದಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ದೊರೆಯುತ್ತದೆ. ಅತ್ಯಧಿಕ ಲಾಭ ಗಳಿಸುವಿರಿ

# ಧನುಸ್ಸು:
ಕಾರ್ಯಗಳು ಸುಗಮವಾಗಿ ನಡೆಯುತ್ತವೆ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯಲ್ಲಿ ಸಂಭ್ರಮದ ವಾತಾವರಣ. ವ್ಯವಹಾರದಲ್ಲಿ ಯಾರನ್ನೂ ನಂಬದಿರುವುದೇ ಉತ್ತಮ

#  ಮಕರ:
ಹೊಸ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಆಕಸ್ಮಿಕ ದೂರ ಪ್ರಯಾಣ ಮಾಡುವಿರಿ, ಚಾಣಕ್ಷತನದಿಂದ ಸತ್ಕಾರ್ಯ ಸಾಧನೆ. ನಿಮ್ಮ ಬಯಕೆಗಳು ಈಡೇರಲಿವೆ. ಅನಾವಶ್ಯಕ ಚರ್ಚೆಗಳನ್ನು ಮಾಡದಿರಿ

# ಕುಂಭ:
ವ್ಯಾಪಾರಿಗಳಿಗೆ ಉತ್ತಮವಾದ ದಿನ
ಮೀನ: ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ, ಮಾನಸಿಕ ನೆಮ್ಮದಿ ಕಾಣುತ್ತೀರಿ.ರಾಜಕಾರಣಿಗಳಿಗೆ ಉತ್ತಮ ಯೋಗವಿದೆ.

# ಮೀನ:
ಮೀನ ಮೇಷ ಎಣಿಸುವ ಗೊಂದಲವನ್ನು ತಪ್ಪಿಸಿ. ಹಿರಿಯರ ಆರೋಗ್ಯದ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ, ಪಿತ್ರಾರ್ಜಿತವಾಗಿ ಬಂದ ಆಸ್ತಿ ಮಾರುವಿರಿ

 

Facebook Comments

Sri Raghav

Admin