ರಾಜ್ಯ ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಭತ್ಯೆ (ಡಿ.ಎ)ಕಡಿತಗೊಳಿಸಿ ಸರಕಾರ ಆದೇಶ ಹೊರಡಿಸಿದೆ.  ಕೊರೋನ ಆಲಾಕ್‌ಡೌನ್ ಪರಿಣಾಮ ಆಥೀಕ ಸಂನ್ಮೂಲ ಸಂಗ್ರಹಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಸರಖಾರ ಅನಿವಾರ್‍ಯವಾಗಿ ಈ ಕ್ರಮಕ್ಕೆ ಮುಂದಾಗಿದೆ.

ಕಳೆದ ಜನವಿರಯಿಂದ ರಾಜ್ಯ ಸರಕಾರಿ ನೌಕರರಿಗೆ ನಿಡಬೇಕಿದ್ದ ಹೆಚ್ಚವರಿ ಡಿಎಯನ್ನು ಮುಂದಿನ ವರ್ಷ ಜೂನ್‌ವರೆಗೆ ಸ್ಥಗಿತಗೊಳಿಸಲಾಗಿದೆ.

ಕೇಂದ್ರ ಸರಕಾರ ಈಗಾಗಲೇ ಇಂತಹ ಕ್ರಮ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಅದನ್ನೇ ಅನುಸರಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತುಟ್ಟಿಭತ್ಯೆ ಕಡಿತ ಪಿಂಚಣಿದಾರರ, ಯುಜಿಸಿ/ಐಸಿಎಆರ್‍/ಎಐಸಿಟಿಇ/ಎನ್‌ಜೆಪಿಸಿ ಶ್ರಿಣಿಯ ನೌಕರರಿಗೂ ಅನ್ವಯವಾಗಿತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

Facebook Comments

Sri Raghav

Admin