ಕುದುರೆಮುಖ ಐರನ್ ಓರೆ ಕಂಪನಿ ನೇಮಕಾತಿ 2018 ವಿವಿಧ ಟ್ರೇನೀ ಹುದ್ದೆಳಿಗೆ ಅರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

kioclಡಿಸೆಂಬರ್ 07: ಕುದುರೆಮುಖ ಐರನ್ ಓರೆ ಕಂಪನಿ ಖಾಲಿ ಇರುವ ಗ್ರಾಜುಯೇಟ್ ಇಂಜಿನಿಯರ್ ಟ್ರೈನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 04/01/2019 ಕೊನೆಯ ದಿನವಾಗಿದೆ.

ಸಂಸ್ಥೆ ಹೆಸರು     : ಕುದುರೆಮುಖ ಐರನ್ ಓರೆ ಕಂಪನಿ
ಒಟ್ಟು ಹುದ್ದೆ        : 27
ಹುದ್ದೆ ಹೆಸರು     : ಗ್ರಾಜುಯೇಟ್ ಇಂಜಿನಿಯರ್ ಟ್ರೈನ್
ಉದ್ಯೋಗ ಸ್ಥಳ : ಕರ್ನಾಟಕ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 10.12.2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 04.01..2019
ವಿದ್ಯಾರ್ಹತೆ     :ಇಂಜಿನಿಯರ್ ಪದವಿ / ಸ್ನಾತಕೋತ್ತರ ಪದವಿ
ವಯೋಮಿತಿ   : 27 ವರ್ಷ ಮೀರಬಾರದು
ಅರ್ಜಿ ಶುಲ್ಕ   :  ಸಾಮಾನ್ಯ- ರೂ. 100/ (SC / ST / Ex-s / Female) ಉಚಿತ
ನೇಮಕಾತಿ ಪ್ರಕ್ರಿಯೆ : ಆಯ್ಕೆ ಸಂದರ್ಶನವನ್ನು ಆಧರಿಸಿರುತ್ತದೆ.

ಹೆಚ್ಚಿನ ಮಾಹಿತಿಗಳಿಗೆ  ಕಿಕ್ಲ್  ಮಾಡಿ

Facebook Comments