ಡ್ರಗ್ಸ್ ಪೆಡ್ಲರ್ ಜೊತೆ ಲಿಂಕ್, ಕ್ಷಿತಿಜ್ ಪ್ರಸಾದ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.27-ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಮತ್ತು ಅದಕ್ಕೆ ಸಂಬಂಸಿದ ಡ್ರಗ್ಸ್ ಜಾಲದ ತನಿಖೆಯನ್ನು ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ತೀವ್ರಗೊಳಿಸಿದ್ದಷ್ಟು ಬಂತರ ಸಂಖ್ಯೆ ಹೆಚ್ಚಾಗುತ್ತಿದೆ.

ಮನರಂಜನಾ ಕಂಪನಿಯ ಮಾಜಿ ಉದ್ಯೋಗಿ ಕ್ಷಿತಿಜ್ ಪ್ರಸಾದ್‍ಎಂಬಾತನನ್ನು ಎನ್‍ಸಿಬಿ ಅಕಾರಿಗಳು ಬಂಸಿದ್ದು, ಆತನ ಮನೆಯಲ್ಲಿ ಮಾರಿಜುವಾನ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಬಾಲಿವುಡ್‍ಖ್ಯಾತ ನಿರ್ದೇಶಕೆ ಮತ್ತು ನಿರ್ಮಾಪಕ ಕರಣ್ ಜೋಹರ್‍ಅವರ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆಯ ಸಹೋದರಿ ಸಂಸ್ಥೆಯಾದ ಢರ್ಮಾಟಿಕ್ ಎಂಟರ್‍ಟೈನ್‍ಮೆಂಟ್‍ನಲ್ಲಿ ಈತ ಉದ್ಯೋಗಿಯಾಗಿದ್ದ.

ಈತನ ಮಾದಕವಸ್ತು ಮಾರಾಟಗಾರರೊಂದಿಗೆ ಸಂಪರ್ಕಿ ಹೊಂದಿರುವ ಆರೋಪದ ಮೇಲೆ ಎನ್‍ಸಿಬಿ ಅಕಾರಿಗಳು ಮುಂಬೈನಲ್ಲಿರುವಈತನ ಮನೆಯನ್ನು ಶೋಸಿದಾಗ ಮಾರಿಜುವಾನ ಡ್ರಗ್ಸ್ ಪತ್ತೆಯಾಯಿತು. ಈತನನ್ನು ನಿನ್ನೆ ಬಂೀಸಲಾಗಿದೆ. ಇದರೊಂದಿಗೆ ಈವರೆಗೆ ಎನ್‍ಸಿಬಿ ಸುಮಾರು 25 ಜನರನ್ನು ಬಂಸಿದಂತಾಗಿದೆ.

Facebook Comments

Sri Raghav

Admin