ಸತತ 4ನೇ ಬಾರಿಗೆ ‘ಇಂಡಿಯಾ ಬಸ್ ಅವಾರ್ಡ್’ ಪಡೆದ ಕೆಎಸ್ಆರ್’ಟಿಸಿ

ಈ ಸುದ್ದಿಯನ್ನು ಶೇರ್ ಮಾಡಿ

KSRTC

ಮಲೇಶಿಯಾ ಸರ್ಕಾರ ನೀಡುವ ‘ಇಂಡಿಯಾ ಬಸ್ ಅವಾರ್ಡ್ – 2018’  ಪ್ರಶಸ್ತಿಯು ಕೆಎಸ್ಆರ್’ಟಿಸಿಗೆ ಸತತ 4ನೇ ಬಾರಿಗೆ ಲಭಿಸಿದೆ. ಇಲ್ಲಿನ ಕೌಲಾಂಲಪೂರ್’ದಲ್ಲಿ ಪ್ರವಾಸೋಧ್ಯಮ ಸಚಿವಾಲಯದ ಡೈರೆಕ್ಟರ್ ಜನರಲ್ ದಾಟಕ್ ಸೆರಿ ಮಿರ್ಜಾ ಮೊಹಮದ್ ತೈಜಾಬ್ ಅವರು ಕೆಎಸ್ಆರ್’ಟಿಸಿಯ ನಿರ್ದೇಶಕ (ಸಿಬ್ಬಂದಿ ಮತ್ತು ಪರಿಸರ ) ರಾದ ಕೆ.ಶ್ರೀನಿವಾಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಸಂಚಾರ ವ್ಯವಸ್ಥಾಪಕರಾದ ರಾಘವೇಂದ್ರ ಇದ್ದರು.

Facebook Comments

Sri Raghav

Admin