ಚಿಕ್ಕಣ್ಣ-ಕುರಿಪ್ರತಾಪ್ ನನ್ನ ಅವಕಾಶಗಳನ್ನೆಲ್ಲ ಕಿತ್ತುಕೊಂಡ್ರು : ಸುನೀಲ್ ಕುರಿಬಾಂಡ್

ಈ ಸುದ್ದಿಯನ್ನು ಶೇರ್ ಮಾಡಿ

ಕುರಿಬಾಂಡ್ ಖ್ಯಾತಿಯ ಸುನೀಲ್ ಪ್ರತಿಭಾವಂತ ಹಾಸ್ಯ ನಟ, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕುರಿ ಬಾಂಡ್’ ಕಾರ್ಯಕ್ರಮದ ಮೂಲಕ ವಿವಿಧ ವೇಶ-ಭೂಷಣಗಳ ಮೂಲಕ ಹಲವರನ್ನು ‘ಕುರಿ’ಮಾಡಿ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸುತ್ತಿದ್ದರು. ಆ ಮೂಲಕ ಸುನೀಲ್ ‘ಕುರಿಬಾಂಡ್ ಸುನೀಲ್’ ಎಂದೇ ಖ್ಯಾತಿಗಳಿಸಿ ಕರ್ನಾಟಕದ ಮನೆಮಾತಾಗಿ ಗುರುತಿಸಿಕೊಂಡರು.

ಇಂದು ಹಾಸ್ಯನಟರಾಗಿ ಗುರುತಿಸಿಕೊಂಡು ಮಿಂಚುತ್ತಿರುವ ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಅವರಿಗೆ ಅವಕಾಶ ಕೊಡಿಸಿದ್ದು ನಾನೇ, ಅವರು ನನ್ನ ಅವಕಾಶವನ್ನೇ ಕಿತ್ತುಕೊಂಡರು ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇಷ್ಟಕ್ಕೂ ವರು ಏನ್ ಮಾತನಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೇ ಈ ವಿಡಿಯೋ ಪೂರ್ತಿ ನೋಡಿ.

Facebook Comments

Sri Raghav

Admin