ಎಲ್‌ಐಸಿಯಲ್ಲಿ 300 ಸಹಾಯಕ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಲೈಫ್‌ಇನ್ಶೂರೆನ್ಸ್‌ಕಾರ್ಪೋರೇಶನ್‌(ಎಲ್‌ಐಸಿ)  300 ವಿವಿಧ ಹುದ್ದೆಗಳಿಗೆ(ಸಹಾಯಕ, ಸಹಾಯಕ ವ್ಯವಸ್ಥಾಪಕ) ನೇಮಕಾತಿಗಾಗಿ ಎಲ್‌ಐಸಿ ನೇಮಕಾತಿ 2019 ಪ್ರಕಟಣೆ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆಯಾಗಿದೆ. 08.08.2019 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 26.08.2019ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಲೈಫ್‌ಇನ್ಶೂರೆನ್ಸ್‌ಕಾರ್ಪೋರೇಶನ್‌ಕಂಪನಿಯ ಹೌಸಿಂಗ್‌ಫೈನಾನ್ಸ್‌ಲಿಮಿಟೆಡ್‌(‌ಎಲ್‌ಐಸಿ ಎಚ್‌ಎಫ್‌ಎಲ್‌) ಖಾಲಿಯಿರುವ 300 ವಿವಿಧ ಹುದ್ದೆಗಳಿಗೆ (ಸಹಾಯಕ, ಸಹಾಯಕ ವ್ಯವಸ್ಥಾಪಕ) ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಇನ್ಸ್ಟಿಟ್ಯೂಟ್ ನಿಂದ ಪದವಿ, ಸಿಎ, ಎಂಬಿಎ ಅಥವಾ ಅದರ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಸಂಬಂಧಿತ ನೀಡಲಾದ ಪ್ರಮಾಣಪತ್ರ.

ವಯಸ್ಸಿನ ಮಿತಿ: 2019 ರ ಜನವರಿ 1 ರಂತೆ 21 ರಿಂದ 28 ವರ್ಷಗಳು ಮಿತಿಯಲ್ಲಿರಬೇಕು. ಇನ್ನು ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್‌ಮೂಲಕ ಪಾವತಿಸಬಹುದು.

ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಇರುತ್ತದೆ.
ಅಧಿಸೂಚನೆ ಗಾಗಿ ಮುಂದಿನ ಲಿಂಕ್ ಭೇಟಿ ನೀಡಿ:https://www.lichousing.com/downloads/Detailed_Advertisement_2019.pdf

Facebook Comments