ಸಾಕ್ಷರತೆಯಲ್ಲಿ ದೆಹಲಿ 2ನೇ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.8- ಭಾರತದ ಸಾಕ್ಷರತಾ ಪ್ರಮಾಣದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಂತಸ ವ್ಯಕ್ತಪಡಿಸಿದ್ದಾರೆ.

ಟೀಟ್ ಮಾಡಿರುವ ಅವರು ಸಾಕ್ಷರತಾ ದರದಲ್ಲಿ ದೆಹಲಿ ರಾಷ್ಟ್ರದಲ್ಲೇ 2ನೇ ಸಾನದಲ್ಲಿದೆ. ಇದಕ್ಕಾಗಿ ಶ್ರಮಿಸಿರುವ ಸರ್ಕಾರದ ಶಿಕ್ಷಣ ವೃಂದಕ್ಕೆ ಅಭಿನಂದಿಸುವೆ ಎಂದು ಹೇಳಿದ್ದಾರೆ.

ಸಾಕ್ಷರತಾ ದರದಲ್ಲಿ ದೆಹಲಿ ದೇಶದಲ್ಲೇ 2 ನೇ ಸ್ಥಾನದಲ್ಲಿದೆ. ತಮ್ಮ ಸರ್ಕಾರದ ಶಿಕ್ಷಣ ತಂಡವನ್ನು ಅಭಿನಂದಿಸುವೆ ಎಂದು ಟ್ವೀಟ್‍ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

Facebook Comments