LOKSABHA ELECTIONS 2019 RESULT – Live Updates

ಈ ಸುದ್ದಿಯನ್ನು ಶೇರ್ ಮಾಡಿ

Live Updates :

ಶತಕೋಟಿ ಭಾರತೀಯರು ಚಾತಕಪಕ್ಷಿಯಂತೆ ಎದುರು ನೋಡುತ್ತಿರುವ 17ನೇ ಲೋಕಸಭಾ ಚುನಾವಣೆಯ ಫಲಿತಾಂಶದ Live Update

ಲೋಕಸಭಾ ಚುನಾವಣಾ ಫಲಿತಾಂಶ -2019
ಬಹುಮತ ಸಂಖ್ಯೆ: 272
ಎನ್‌ಡಿಎ
ಯುಪಿಎ
ಇತರೆ
ಒಟ್ಟು
352 86 104 542

ಲೋಕಸಭಾ ಚುನಾವಣಾ ಫಲಿತಾಂಶ -2019 – ಕರ್ನಾಟಕ -28 ಕ್ಷೇತ್ರಗಳು

ಚಿಕ್ಕೋಡಿ

 

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಪ್ರಕಾಶ್  ಹುಕ್ಕೇರಿ ಅಣ್ಣಾ ಸಾಹೇಲ್ ಜೊಲ್ಲೆ
ಪಡೆದ ಮತಗಳು 526140 645017
ಫಲಿತಾಂಶ ಸೋಲು ಗೆಲುವು(118877)

 

ಬೆಳಗಾವಿ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ವಿರೂಪಾಕ್ಷಿ ಸಾಧೂನವರ್ ಸುರೇಶ್ ಅಂಗಡಿ
ಪಡೆದ ಮತಗಳು 370687 761991
ಫಲಿತಾಂಶ ಸೋಲು 391304)

 

ಬಾಗಲಕೋಟೆ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ವೀಣಾ ಕಾಶಪ್ಪನವರ್ ಪಿ.ಸಿ.ಗದ್ದಿಗೌಡರ್
ಪಡೆದ ಮತಗಳು 496451 664638
ಫಲಿತಾಂಶ ಸೋಲು ಗೆಲುವು(168187)

 

ಕಲಬುರಗಿ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಮಲ್ಲಿಕಾರ್ಜುನ ಖರ್ಗೆ ಉಮೇಶ್ ಜಾಧವ್
ಪಡೆದ ಮತಗಳು 524740 620192
ಫಲಿತಾಂಶ ಸೋಲು ಗೆಲುವು(95452)

 

ರಾಯಚೂರು

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಬಿ.ವಿ.ನಾಯಕ್ ರಾಜಾ ಅಮರೇಶ ನಾಯಕ
ಪಡೆದ ಮತಗಳು 480621 598337
ಫಲಿತಾಂಶ ಸೋಲು ಗೆಲುವು(117716)

ಬೀದರ್

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಈಶ್ವರ್‍ಖಂಡ್ರೆ ಭಗವಂತ್‍ಖೂಬ
ಪಡೆದ ಮತಗಳು 468637 585471
ಫಲಿತಾಂಶ ಸೋಲು ಗೆಲುವು(116834)

ಕೊಪ್ಪಳ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಕೆ.ರಾಜಶೇಖರ ಹಿಟ್ನಾಳ್ ಕರಡಿ ಸಂಗಣ್ಣ
ಪಡೆದ ಮತಗಳು 548386 586783
ಫಲಿತಾಂಶ ಸೋಲು ಗೆಲುವು(38397)

ಬಳ್ಳಾರಿ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ವಿ.ಎಸ್.ಉಗ್ರಪ್ಪ ದೇವೇಂದ್ರಪ್ಪ
ಪಡೆದ ಮತಗಳು 559970 614274
ಫಲಿತಾಂಶ ಸೋಲು ಗೆಲುವು(55707)

ಹಾವೇರಿ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಡಿ.ಆರ್.ಪಾಟೀಲ್ ಶಿವಕುಮಾರ್ ಉದಾಸಿ
ಪಡೆದ ಮತಗಳು 542778 683660
ಫಲಿತಾಂಶ ಸೋಲು ಗೆಲುವು(140882)

ಧಾರವಾಡ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ವಿನಯ್‍ಕುಲಕರ್ಣಿ ಪ್ರಹ್ಲಾದ್‍ಜೋಷಿ
ಪಡೆದ ಮತಗಳು 479765 684837
ಫಲಿತಾಂಶ ಸೋಲು ಗೆಲುವು(205072)

ಉತ್ತರ ಕನ್ನಡ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಆನಂದ್ ಆಸ್ನೋಟಿಕರ್ ಅನಂತ್‍ಕುಮಾರ್ ಹೆಗಡೆ
ಪಡೆದ ಮತಗಳು 306130 783211
ಫಲಿತಾಂಶ ಸೋಲು ಗೆಲುವು(479649)

ದಾವಣಗೆರೆ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಎಚ್.ಬಿ.ಮಂಜಪ್ಪ ಜಿ.ಎಂ.ಸಿದ್ದೇಶ್ವರ್
ಪಡೆದ ಮತಗಳು 483294 652996
ಫಲಿತಾಂಶ ಸೋಲು ಗೆಲುವು(169702)

ಶಿವಮೊಗ್ಗ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಮಧುಬಂಗಾರಪ್ಪ ಬಿ.ವೈ.ರಾಘವೇಂದ್ರ
ಪಡೆದ ಮತಗಳು 506345 729051
ಫಲಿತಾಂಶ ಸೋಲು ಗೆಲುವು(223360)

ಉಡುಪಿಚಿಕ್ಕಮಗಳೂರು

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಪ್ರಮೋದ್ ಮಧ್ವರಾಜ್ ಶೋಭಾಕರಂದ್ಲಾಜೆ
ಪಡೆದ ಮತಗಳು 369317 718916
ಫಲಿತಾಂಶ ಸೋಲು ಗೆಲುವು(349599)

ಹಾಸನ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಪ್ರಜ್ವಲ್ ರೇವಣ್ಣ ಎ.ಮಂಜು
ಪಡೆದ ಮತಗಳು 675512 533389
ಫಲಿತಾಂಶ ಗೆಲುವು(141324) ಸೋಲು

ದಕ್ಷಿಣ ಕನ್ನಡ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಮಿಥುನ್ ರೈ ನಳೀನ್‍ಕುಮಾರ್ ಕಟೀಲ್
ಪಡೆದ ಮತಗಳು 499387 772754
ಫಲಿತಾಂಶ ಸೋಲು ಗೆಲುವು(274621)

ಚಿತ್ರದುರ್ಗ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಬಿ.ಎನ್.ಚಂದ್ರಪ್ಪ ಎ.ನಾರಾಯಣಸ್ವಾಮಿ
ಪಡೆದ ಮತಗಳು 546017 626195
ಫಲಿತಾಂಶ ಸೋಲು ಗೆಲುವು(80178)

ತುಮಕೂರು

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಎಚ್.ಡಿ.ದೇವೇಗೌಡ ಜಿ.ಎಸ್.ಬಸವರಾಜ್
ಪಡೆದ ಮತಗಳು 582788 596127
ಸೋಲು ಗೆಲುವು(13339)

ಮಂಡ್ಯ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಪಕ್ಷೇತರರು ಇತರೆ
ಅಭ್ಯರ್ಥಿಗಳು ನಿಖಿಲ್‍ಕುಮಾರಸ್ವಾಮಿ ಸುಮಲತಾ (ಪಕ್ಷೇತರರು)
ಪಡೆದ ಮತಗಳು 577784 703660
ಫಲಿತಾಂಶ ಸೋಲು ಗೆಲುವು(125876)

ಮೈಸೂರು

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಸಿ.ಎಚ್.ವಿಜಯ್‍ಶಂಕರ್ ಪ್ರತಾಪ್‍ಸಿಂಹ
ಪಡೆದ ಮತಗಳು 550327 688974
ಸೋಲು ಗೆಲುವು(138647)

ಚಾಮರಾಜನಗರ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಆರ್.ಧ್ರುವನಾರಾಯ್ ವಿ.ಶ್ರೀನಿವಾಸ್‍ಪ್ರಸಾದ್
ಪಡೆದ ಮತಗಳು 566720 568537
ಸೋಲು  ಗೆಲುವು (1817)

ಬೆಂಗಳೂರು ಗ್ರಾಮಾಂತರ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಡಿ.ಕೆ.ಸುರೇಶ್ ಅಶ್ವತ್ಥನಾರಾಯಣ
ಪಡೆದ ಮತಗಳು 877712 670483
ಗೆಲುವು(206870) ಸೋಲು

ಬೆಂಗಳೂರು ಉತ್ತರ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಕೃಷ್ಣಬೈರೇಗೌಡ ಡಿ.ವಿ.ಸದಾನಂದಗೌಡ
ಪಡೆದ ಮತಗಳು 676982 824500
ಫಲಿತಾಂಶ ಸೋಲು ಗೆಲುವು(147518)

ಬೆಂಗಳೂರು ಕೇಂದ್ರ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ರಿಜ್ವಾನ್ ಅರ್ಷದ್ ಪಿ.ಸಿ.ಮೋಹನ್
ಪಡೆದ ಮತಗಳು 531885 602853
ಫಲಿತಾಂಶ ಸೋಲು ಗೆಲುವು(70968)

ಬೆಂಗಳೂರು ದಕ್ಷಿಣ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಬಿ.ಕೆ.ಹರಿಪ್ರಸಾದ್ ತೇಜಸ್ವಿ ಸೂರ್ಯ
ಪಡೆದ ಮತಗಳು 408037 739229
ಸೋಲು ಗೆಲುವು(331192)

ಚಿಕ್ಕಬಳ್ಳಾಪುರ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಡಾ.ಎಂ.ವೀರಪ್ಪಮೊಯ್ಲಿ ಬಿ.ಎನ್.ಬಚ್ಚೇಗೌಡ
ಪಡೆದ ಮತಗಳು 563396 744475
ಫಲಿತಾಂಶ ಸೋಲು ಗೆಲುವು(182110)

 ಕೋಲಾರ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಕೆ.ಎಚ್.ಮುನಿಯಪ್ಪ ಮುನಿಸ್ವಾಮಿ
ಪಡೆದ ಮತಗಳು 499144 709165
ಫಲಿತಾಂಶ ಸೋಲು ಗೆಲುವು(210021)

ವಿಜಯಪುರ

ಮಹಾ ರಿಸಲ್ಟ್ ಜೆಡಿಎಸ್-ಕಾಂಗ್ರೆಸ್ ಬಿಜೆಪಿ ಇತರೆ
ಅಭ್ಯರ್ಥಿಗಳು ಡಾ ಸುನೀತಾ ರಮೇಶ್ ಜಿಗಜಿಣಜಿ
ಪಡೆದ ಮತಗಳು 377829 635867
ಫಲಿತಾಂಶ ಸೋಲು ಗೆಲುವು(258038)

2019ರ ರಾಜ್ಯಗಳು ಚುನಾವಣೆ ಫಲಿತಾಂಶ
 ರಾಜ್ಯ ಬಿಜೆಪಿ ಕಾಂಗ್ರೆಸ್ ಇತರೆ (1) ಇತರೆ (2) ಒಟ್ಟು
ಆಂಧ್ರ ಪ್ರದೇಶ

(ತೆಲಂಗಾಣ )

0

(4)

0

(4)

25

(0)

0

(9)

25

(17)

ಅರುಣಾಚಲ ಪ್ರದೇಶ 2 2
ಅಸ್ಸಾಮ್ 09 3 2 14
ಬಿಹಾರ 39 1 40
ಗೋವ 1 1 2
ಗುಜರಾತ್ 26 26
ಹರ್ಯಾಣಾ 10 10
ಹಿಮಾಚಲ ಪ್ರದೇಶ 4 4
ಜಮ್ಮು ಮತ್ತು ಕಾಶ್ಮೀರ 2 3 1 6
ಕರ್ನಾಟಕ 25 1 1 1 28
ಕೇರಳ 19(UFD) 1(LFD) 20
ಮಧ್ಯ ಪ್ರದೇಶ 28 1 29
ಮಹಾರಾಷ್ಟ್ರ 41 5 2 48
ಮೇಘಾಲಯ 1 1 2
ಮಿಜೋರಮ್ 1 1
ನಾಗಾಲ್ಯಾಂಡ್ 1 1
ಒಡಿಶಾ 8 13 21
ಪಂಜಾಬ್ 4 8 1(AAP) 13
ರಾಜಸ್ಥಾನ 25 25
ಸಿಕ್ಕಿಮ್ 1 1
ತಮಿಳುನಾಡು 1 33 4 38
ಉತ್ತರ ಪ್ರದೇಶ 62 1 17 80
ಪಶ್ಚಿಮ ಬಂಗಾಳ 18 2 22 42
ಚತ್ತೀಸ್‌ಗಢ 9 2 11
ಜಾರ್ಖಂಡ್ 12 2 14
ಉತ್ತರಾಂಚಲ 5 5
ದೆಹಲಿ 07 7
ಮಣಿಪುರ 1 1 2
ತ್ರಿಪುರಾ 2 2
ಅಂಡಮಾನ್ ಮತ್ತು ನಿಕೋಬಾರ್ 1 1
ಚಂಡೀಗಢ 1 1
ದಾದ್ರಾ ಮತ್ತು ನಗರ್ ಹವೇಲಿ 1 1
ಡಾಮನ್ ಮತ್ತು ಡಿಯು 1 1
ಲಕ್ಷದ್ವೀಪ 1 1
ಪಾಂಡಿಚೆರಿ 1 1

ಕೊಡಗು-ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಗೆಲುವು
ಮೈಸೂರು, ಮೇ 23-ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅಪಾರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಮೈತ್ರಿ ಅಭ್ಯರ್ಥಿ ವಿಜಯ್‍ಶಂಕರ್ ಅವರಿಂದ ಸಾಕಷ್ಟು ಮುನ್ನಡೆ ಸಾಧಿಸಿದ್ದ ಪ್ರತಾಪ್ ಸಿಂಹ ಹೆಚ್ಚಿನ ಅಂತರದಲ್ಲಿ ಜಯಗಳಿಸಿದ್ದಾರೆ. ಈ ಕುರಿತಂತೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ತಮಿಳುನಾಡಿನಲ್ಲೂ ಡಿಎಂಕೆ ಪ್ರಾಬಲ್ಯ :
ಚೆನ್ನೈ, ಮೇ 23- ಲೋಕಸಭಾ ಚುನಾವಣೆಯ ತಮಿಳುನಾಡು ಫಲಿತಾಂಶ ಪ್ರಕಟಗೊಂಡಿದ್ದು, ವಿರೋಧ ಪಕ್ಷ ಡಿಎಂಕೆ ಪ್ರಾಬಲ್ಯ ಸಾಧಿಸಿದೆ.38 ಲೋಕಸಭಾ ಕ್ಷೇತ್ರಗಳ ತಮಿಳುನಾಡಿನಲ್ಲಿ ಡಿಎಂಕೆ 22ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿದ್ದು, 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಆಡಳಿತಾರೂಢ ಎಐಎಡಿಎಂಕೆ ಕೇವಲ ಎರಡು ಸ್ಥಾನಗಳನ್ನು ಗಳಿಸಲು ಶಕ್ತವಾಗಿದ್ದು, ಭಾರೀ ಮುಖಭಂಗ ಅನುಭವಿಸಿದೆ. ಸಿಪಿಐ 2, ಸಿಪಿಎಂ 2, ಐಯುಎಂಎಲ್ 1 ಮತ್ತು ಪಿಎಂಕೆ 1ಸ್ಥಾನಗಳನ್ನು ಗಳಿಸಿ ಜಯ ಸಾಧಿಸಿದೆ.

ಬಿಜೆಪಿ ಕಾರ್ಯಕರ್ತರಿಂದ ನೀತಿ ಸಂಹಿತೆ ಉಲ್ಲಂಘನೆ

ಬೆಳಗಾವಿ : ಬೆಳಗಾವಿ ಲೋಕಸಭ ಕ್ಷೇತ್ರದ ಅಭ್ಯರ್ಥಿ ಸುರೇಶ ಅಂಗಡಿ ಮತ ಎಣಿಕೆಯ ಎರಡನೇ ಸುತ್ತಿನಲ್ಲಿ ಅತೀ ಹೆಚ್ಚು ಮುನ್ನಡೆ ಸಾಧಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಆರ್ ಪಿಡಿ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು
ಜಿಲ್ಲಾಧಿಕಾರಿ ಕಲಂ ೧೪೪ ಜಾರಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರು ಸಹ ಬಿಜೆಪಿ ಕಾರ್ಯಕರ್ತರು ಆರ್ ಪಿಡಿ ರಸ್ತೆಯಲ್ಲಿ ಪಟಾಕಿ ಸಿಡಿಸಿ ನೀತಿ ಸಂಹಿತೆ ಲೆಕ್ಕಕ್ಕೆ ಇಲ್ಲದಂತಾಗಿದೆ.

ಚಿಕ್ಕೋಡಿ ಲೋಕಸಭಾ ಮತ ಕ್ಷೇತ್ರದಲ್ಲಿ ಈಗ ಎರಡು ಸುತ್ತಿನ ಎಣಿಕೆ ಮುಗಿದಿದ್ದು ನಿರಂತರವಾಗಿ ಲೋಕಸಭೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಣ್ಣಾಸಾಹೇಬ ಶಂಕರ್ ಜೊಲ್ಲೆ ನಿರಂತರವಾಗಿ ಮುನ್ನಡೆ ಕಾಯ್ದು ಕೊಂಡು ಬರುತ್ತಿದ್ದಾರೆ. 11 ಗಂಟೆಯವರೆಗೆ ದೊರೆತ ಮಾಹಿತಿ ಪ್ರಕಾರ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ರಾಷ್ಟ್ರೀಯ ಕಾಂಗ್ರೆಸ್ನ ಪ್ರಕಾಶ್ ಬಾಬಣ್ಣ ಹುಕ್ಕೇರಿ ಅವರಿಗಿಂತಲೂ 15733 ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಅಭ್ಯರ್ಥಿ 150522 ಮತ ಪಡೆದುಕೊಂಡಿದ್ದರೆ ಕಾಂಗ್ರೆಸ್ ನ ಅಭ್ಯರ್ಥಿ 131082 ಮತ ಪಡೆದಿದ್ದಾರೆ ಬಿಜೆಪಿಯ ಅಭ್ಯರ್ಥಿ 19440 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ . ಒಟ್ಟು 292830 ಮತ ಚಲಾಯಿಸಲಾಗಿವೆ.

ಜೆಪಿ‌ ಸುರೇಶ ಅಂಗಡಿ ಮುನ್ನಢ ಹಿನ್ನೆಲೆಯಲ್ಲಿ ಮತಕೇಂದ್ತದಿಂದ ಹೊರ ನಡೆದ ಕಾಂಗ್ರೆಸ್ ಅಭ್ಯರ್ಥಿ

ಬೆಳಗಾವಿ: ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮುಂಚೂಣಿಯಲ್ಲಿದ್ದಾರೆ. ಐದನೇ ಸುತ್ತಿನಲ್ಲಿ‌ ಬಿಜೆಪಿ‌ ಅಭ್ಯರ್ಥಿ ಸುರೇಶ್ ಅಂಗಡಿ 1 ಲಕ್ಷ 1700 ಮತ ಗಳಿಂದ ಮುನ್ನಡೆವಾಗಿದ್ದಾರೆ‌. ಇನ್ನು ಇದೇ ಸಮಯದಲ್ಲಿ‌ಕಾಂಗ್ರೆಸ್ ಅಭ್ಯರ್ಥಿ ಸಾಧುನವರ ಹಿನ್ನಡೆ ಉಂಟಾಗಿದ್ದರಿಂದ ಮತ ಕೇಂದ್ರದಿಂದ ಹೊರನಡೆದಿದ್ದು ಪ್ರಸಂಗ ಸಹ‌ ಕಂಡು‌ ಬಂತು.ಸೋಲಿನ ಭೀತಿಯಿಂದ ಹೊರ ನಡೆದ‌ ಕಾಂಗ್ರೆಸ್ ಅಭ್ಯರ್ಥಿ ಡಾ ಸಾಧುನವರ. ಬೆಳಗಾವಿ ಲೋಕಸಭೆ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಭಾರೀ ಮುನ್ನಡೆ ಹಿನ್ನೆಲೆ.ಕಾಂಗ್ರೆಸ್ ಅಭ್ಯರ್ಥಿ ಡಾ ಸಾಧುನವರ ಮತ ಎಣಿಕೆ ಕೇಂದ್ರದಿಂದ ನಿರ್ಗಮನವಾಗಿದ್ದಾರೆ.

ಮತ ಎಣಿಕೆ ವಿವರ ಅಪ್‍ಲೋಡ್‍ಗೆ ತೊಂದರೆ : ಅಂಚೆ ಮತ ಎಣಿಕೆ ಸ್ಥಗಿತ
ಹಾಸನ, ಮೇ 23- ಅಂಚೆ ಮತಗಳ ಎಣಿಕೆ ಕಾರ್ಯವನ್ನು ಕೆಲವು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದು , ಇತರೆ ಮತಗಳ ಎಣಿಕೆ ಮಾತ್ರ ಮುಂದುವರೆಸಲಾಗಿದೆ. ಅಂಚೆ ಮತಗಳನ್ನು ಎಣಿಕೆ ಮಾಡಿ ನಂತರ ಅದನ್ನು ಸುವಿಧಾ ಆ್ಯಪ್‍ನಲ್ಲಿ ಅಪ್ ಲೋಡ್ ಮಾಡಬೇಕಿತ್ತು.

ಆದರೆ ಆ್ಯಪ್‍ಗೆ ಎಣಿಕೆ ವಿವರ ಅಪ್‍ಲೋಡ್ ಮಾಡಲು ಆಗದೆ ತಾಂತ್ರಿಕ ತೊಂದರೆ ಎದುರಾಗಿದ್ದರಿಂದ ಹಾಸನ ಮತ ಎಣಿಕೆ ಕೇಂದ್ರದಲ್ಲಿ ಅಂಚೆ ಮತಗಳ ಎಣಿಕೆ ಸ್ಥಗಿತಗೊಳಿಸಿ ಇತರೆ ಮತಗಳ ಎಣಿಕೆಯನ್ನು ಮೊದಲು ಮಾಡಲಾಯಿತು. ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾದರೂ ಅಂಚೆ ಮತಗಳನ್ನು ದಾಖಲಿಸಲು ಸಾಧ್ಯವಾಗದೆ ಆ್ಯಪ್‍ನಲ್ಲಿ ದೋಷ ಕಂಡು ಬಂದಿತು.  ಹಾಸನ, ಮೇ 23- ಅಂಚೆ ಮತಗಳ ಎಣಿಕೆ ಕಾರ್ಯವನ್ನು ಕೆಲವು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದು , ಇತರೆ ಮತಗಳ ಎಣಿಕೆ ಮಾತ್ರ ಮುಂದುವರೆಸಲಾಗಿದೆ.ಅಂಚೆ ಮತಗಳನ್ನು ಎಣಿಕೆ ಮಾಡಿ ನಂತರ ಅದನ್ನು ಸುವಿಧಾ ಆ್ಯಪ್‍ನಲ್ಲಿ ಅಪ್ ಲೋಡ್ ಮಾಡಬೇಕಿತ್ತು.

ಆದರೆ ಆ್ಯಪ್‍ಗೆ ಎಣಿಕೆ ವಿವರ ಅಪ್‍ಲೋಡ್ ಮಾಡಲು ಆಗದೆ ತಾಂತ್ರಿಕ ತೊಂದರೆ ಎದುರಾಗಿದ್ದರಿಂದ ಹಾಸನ ಮತ ಎಣಿಕೆ ಕೇಂದ್ರದಲ್ಲಿ ಅಂಚೆ ಮತಗಳ ಎಣಿಕೆ ಸ್ಥಗಿತಗೊಳಿಸಿ ಇತರೆ ಮತಗಳ ಎಣಿಕೆಯನ್ನು ಮೊದಲು ಮಾಡಲಾಯಿತು. ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾದರೂ ಅಂಚೆ ಮತಗಳನ್ನು ದಾಖಲಿಸಲು ಸಾಧ್ಯವಾಗದೆ ಆ್ಯಪ್‍ನಲ್ಲಿ ದೋಷ ಕಂಡು ಬಂದಿತು.

ನಿಖಿಲ್ ಗೆದ್ದೇ ಗೆಲ್ಲುತ್ತಾರೆ : ಸಾ.ರಾ.ಮಹೇಶ್
ಮೈಸೂರು, ಮೇ 23- ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್‍ಸ್ವಾಮಿ ಗೆದ್ದೇ ಗೆಲ್ಲುತ್ತಾರೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಾ.ರಾ.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಚಾಮುಂಡಿ ಬೆಟ್ಟಕ್ಕೆ ಇಂದು ಬೆಳಿಗ್ಗೆ ಸಾ.ರಾ. ಮಹೇಶ್ ಭೇಟಿ ಮಾಡಿ ದೇವಿಗೆ ಪೂಜೆ ಸಲ್ಲಿಸಿ ನಂತರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದರು.

ನಿಖಿಲ್ ಕುಮಾರ್ ಗೆದ್ದೇ ಗೆಲ್ಲುತ್ತಾರೆ ನಮ್ಮ ಲೆಕ್ಕ ಎಂದೂ ತಪ್ಪಾಗುವುದಿಲ್ಲ. ನಮ್ಮ ನಿರೀಕ್ಷೆಯಷ್ಟು ಅಭ್ಯರ್ಥಿಗಳು ಜಯ ಗಳಿಸುತ್ತಾರೆ ಎಂದರು. ಮಧ್ಯಾಹ್ನದ ವೇಳೆ ಜನತೆಯ ನಿಲುವು ಏನೆಂಬುದು ಗೊತ್ತಾಗಲಿದೆ ಎಂದು ಅವರು, ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗಾಗಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ 1ವರ್ಷ ಪೂರೈಸಿರುವ ಹಿನ್ನೆಲಯಲ್ಲಿ ಹಾಗೂ ಸರ್ಕಾರದ ಒಳಿತಿಗಾಗಿ ಪೂಜಕೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಬೆಳಗಾವಿ ಎರಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ :
ಬೆಳಗಾವಿ : ಬೆಳಗಾವಿ ಹಾಗು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಲೋಕಸಭಾ ಕ್ಷೇತ್ರದ ಮೊದಲ‌ ಸುತ್ತಿನ ಮತ ಎಣಿಕೆ ಮುಕ್ತಾಯ.22.569 ಮತಗಳ ಮುನ್ನಡೆ ಸಾಧಿಸಿದ ಸುರೇಶ ಅಂಗಡಿ ಸಾಧಿಸಿದ್ದಾರೆ.  ಕಾಂಗ್ರೆಸ್ ಅಭ್ಯರ್ಥಿ ಡಾ.ವಿ.ಎಸ್ ಸಾಧುನವರ ಮೊದಲ ಸುತ್ತಿನ ಮತದಾನ ಎಣಿಕೆಯಲ್ಲಿ ಹಿನ್ನಡೆ. ಚಿಕ್ಕೋಡಿ ಕ್ಷೇತ್ರದಲ್ಲಿ ಅಣ್ಣಾಸಾಹೆಬ್ ಜೊಲ್ಲೆ 8500 ಮತಗಳಿಂದ ಮುನ್ನಡೆ. ಕುಡಚಿ ಹೊರತುಪಡಿಸಿ ಏಳು ಮತಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮುನ್ನಡೆ.
Facebook Comments