ಲಾಕ್ ಡೌನ್ ನಡುವೆಯೇ ನಡೆಯಿತು ಲವ್ ಮ್ಯಾರೇಜ್..!

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ : ಇಲ್ಲಿನ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮದ ಶ್ರೀ ಮಲಿಯಮ್ಮದೇವಿ ಸನ್ನಿಧಾನದಲ್ಲಿ ಎಮಜೆ9ನ್ಸಿ ಸರಳ ಪ್ರೇಮವಿವಾಹ ಜರುಗಿದೆ.ರೊಹಿಣಿ(20)ತಂದೆಊಟೆಪ್ಪ.ಮಧು(25)ತಂದೆ ಮಲಿಯಪ್ಪ.ಇವರು ಸರಳ ವಿವಾಹ ವಾದ ಪ್ರೇಮಿಗಳಾಗಿದ್ದಾರೆ.

ಇವರಿಬ್ಬರೂ ಸಿದ್ದಾಪುರ ಗ್ರಾಮದವರೇ ಆಗಿದ್ದು.ಒಂದೇ ಕೋಮಿಗೆ ಸೇರಿರುವ ಇವರು ವಿವಾಹಕ್ಕೆ ಯೋಗ್ಯ ವಯೋಮಾನವನ್ನು ಹೊಂದಿದ್ದಾರೆ.ಇವರಿಬ್ಬರೂ ಬಹು ವಷ9ಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ.ಕೊರೋನಾ ಎಮಜೆ9ನ್ಸಿ ಸಂದಭ9ದಲ್ಲಿ.

ಸಕಾ9ರ ಜನತಾ ಕಫ್ಯೂ9 ಜಾರಿತಂದಿರುವ ಸನ್ನಿವೇಶದಲ್ಲಿ.ಲಾಕ್ ಡೌನ್ ನಿಯಮ ಪಾಲಿಸುವ ಈ ಸಂದಿಗ್ದಪರಿಸ್ಥಿತಿಯಲ್ಲಿ ಪ್ರೇಮಿಗಳಿಬ್ಬರೂ ಎರಡೂ ಕುಟುಂಬಗಳ ಸದಸ್ಯರೊಡ ಗೂಡಿ ಅತ್ಯಂತ ಸರಳ ರೀತಿಯಲ್ಲಿ ಎಮಜೆ9ನ್ಸಿ ಮಧುವೆ ಜರಿಗಿಸಿದ್ದಾರೆ.ಕೆಲವೇ ನಿಮಿಷಗಳಲ್ಲಿ ಜರುಗಿಹೋದ ಸರಳ ಪ್ರೇಮವಿವಾಹಕ್ಕೆ ಕೆಲ ಗ್ರಾಮಸ್ಥರು ಸಾಕ್ಷಿಯಾದರು.

ಕೋರೋನಾ ಎಮಜೆ9ನ್ಸಿ ಸಂದಭ9ದಲ್ಲಿ ಅತ್ಯಂತ ತುತಾ9ಗಿ ಕೆಲವೇ ನಿಮಿಷಗಳಲ್ಲಿ ಬಹುಸರಳ ರೀತಿಯಲ್ಲಿ ಎರಡೂ ಕುಟುಂಬಗಳ ಸದಸ್ಯರ ಹಾಗು ಗ್ರಾಮಸ್ಥರ ಉಪಸ್ಥಿತಿಯಲ್ಲಿ. ಶ್ರೀಮಲಿಯಮ್ಮ ದೇವಿಯ ಸನ್ನಿಧಾನದಲ್ಲಿ ವರ ವದುವಿಗೆ ಮಾಂಗಲ್ಯ ಕಟ್ಟುವ ಮೂಲಕ ಪ್ರೇಮಿಗಳಿಬ್ಬರೂ ಸರಳ ವಿವಾಹವಾಗಿದ್ದಾರೆ. ಪ್ರೇಮಿಗಳಿಬ್ಬರೂ ಸರಳ ವಿವಾಹ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಮತ್ತು ನವ ವಸಂತ ಕಾಲದಲ್ಲಿ ಪ್ರೇಮಿಗಳು ನವ ಜೀವನಕ್ಕೆ ಪಾದಾಪ9ಣೆ ಮಾಡಿದ್ದಾರೆ.

Facebook Comments

Sri Raghav

Admin