ಕೆಲಸ ಕಳೆದುಕೊಳ್ಳುವ ಭಯ : ಪತ್ನಿ-ಮಗಳಿಗೆ ವಿಷವಿಟ್ಟು ನೌಕರ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಧಾರವಾಡ, ಜು.25- ಉದ್ಯೋಗ ಕಳೆದುಕೊಂಡರೆ ಜೀವನೋಪಾಯ ಕಷ್ಟವೆಂದು ಭಾವಿಸಿದ ನೌಕರರೊಬ್ಬರು ತನ್ನ ಪತ್ನಿ, ಮಗಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಧಾರವಾಡ ನಗರದ ಕವಳಿಕಾಯಿ ಚಾಳದ ನಿವಾಸಿ, ಟಾಟಾ ಕಂಪೆನಿ ನೌಕರ ಮೌನೇಶ್ ಪತ್ತಾರ್ ಎಂಬುವವರೇ ಪತ್ನಿ ಅರ್ಪಿತಾ, ಪುತ್ರಿ ಕೃತಿಕಾಗೆ ವಿಷ ಕುಡಿಸಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.

ಇಲ್ಲಿನ ಟಾಟಾ ಮಾರ್ಕೊಪೊಲೋ ಕಂಪೆನಿಯ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಈ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎನ್ನಲಾಗಿದೆ.

Facebook Comments

Sri Raghav

Admin