ಕೊಡಗಿನ ನೆರೆ ಸಂತ್ರಸ್ತರಿಗೆ ಹಾಸನದ ಡೈರಿಯಿಂದ ಹಾಲು-ಬಿಸ್ಕೆಟ್ ರವಾನೆ

ಈ ಸುದ್ದಿಯನ್ನು ಶೇರ್ ಮಾಡಿ

flede-food
ಹಾಸನ, ಆ.18- ಅತಿಯಾದ ಮಳೆ ಯಿಂದಾಗಿ ಕೊಡಗಿನಲ್ಲಿ ಅತಿವೃಷ್ಟಿ ಹಿನ್ನೆಲೆ, ಹಾಸನದ ಹಾಲು ಡೈರಿಯಿಂದ ಕೊಡಗಿಗೆ 5 ಸಾವಿರ ಲೀಟರ್ ಹಾಲು ಮತ್ತು 3 ಸಾವಿರ ಪ್ಯಾಕ್ ಬಿಸ್ಕೆಟ್ ರವಾನೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ. ರೇವಣ್ಣನವರ ಸೂಚನೆ ಮೇರೆಗೆ ಹಾಲು ರವಾನೆ ಮಾಡಲಾಗುತ್ತಿದ್ದು , ಮೂರು ವಾಹನಗಳಲ್ಲಿ ಹಾಲು ಮತ್ತು ಬಿಸ್ಕೆಟ್ ರವಾನೆ ಮಾಡಲಾಗಿದೆ.  ಇನ್ನು ರಾಮನಾಥಪುರದಲ್ಲಿ ನದಿ ನೀರಿನಿಂದ ಜಲಾವೃತಗೊಂಡಿರುವ ಗ್ರಾಮಗಳ ಸಂತ್ರಸ್ತರಿಗೆ 3 ಸಾವಿರ ಲೀಟರ್ ಹಾಲು ಮತ್ತು 1 ಸಾವಿರ ಪ್ಯಾಕ್ ಬಿಸ್ಕೆಟ್ ರವಾನೆ ಮಾಡಲಾಗುತ್ತಿದೆ.

Facebook Comments

Sri Raghav

Admin