ಒಂದೇ ಗಂಟೆ ಅಂತರದಲ್ಲಿ ಕರೋನಾಗೆ ತಾಯಿ-ಮಗ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ.ಮೇ 8. ಮಹಾಮಾರಿ ಕರೋನಾಗೆ ಎಲ್ಲರೂ ಒಂದೆ ಯಾರನ್ನು ಬಿಡುವುದಿಲ್ಲ ಸೊಂಕಿನ ಅಟ್ಟ ಹಾಸಕ್ಕೆ ಒಂದೆ ಗಂಟೆ ಅಂತರದಲ್ಲೇ ತಾಯಿ ಮಗ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ‌ನಡೆದಿದೆ ದಶರಥ ಮ್ಯಾಗೇರಿ (54) ಹಾಗೂ ಲಲಿತಾ ಬಾಯಿ(80) ಮೃತಪಟ್ಟ ತಾಯಿ ಮಗ.

ಕಳೆದ ಕೆಲ ದಿನಗಳ ಹಿಂದೆ ಲಲಿತಾ ಬಾಯಿ ಅವರಿಗೆ ಅರೋಗ್ಯ ಸರಿ ಇಲ್ಲದ ಕಾರಣ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಈ ವೇಳೆ ದಶರಥ ಆಸ್ಪತ್ರೆಯಲ್ಲಿ ತಾಯಿಗೆ ಆರೈಕೆ ಮಾಡುತ್ತಿದ್ದರು ಈ ವೆಳೆ ಇಬ್ಬರಿಗೂ ಸೊಂಕು ಹರಡಿದ್ದು ಶಿರಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗ ಸಾವನ್ನಪ್ಪಿದ್ದು ಒಂದು ಗಂಟೆ ನಂತರ ತಾಯಿ‌ಮೃತಪಟ್ಟಿದ್ದಾರೆ.

ದಶರಥ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು ಆದರೆ ಕರೋನಾ ತಾಯಿ ಮಗ ನನನ್ನು ಬಲಿ ಪಡೆದು ಕೊಂಡಿದ್ದು ಕುಟುಂಬ ಸದಸ್ಯರ ಆಕ್ರಂದನ‌ಮುಗಿಲು ಮುಟ್ಟಿದೆ

Facebook Comments