ಧೋನಿ 2 ನಿಮಿಷ ಮೀಟಿಂಗ್
ಈ ಸುದ್ದಿಯನ್ನು ಶೇರ್ ಮಾಡಿ
ಕೂಲ್ ಕ್ಯಾಪ್ಟನ್ ಪಂದ್ಯದ ಆರಂಭಕ್ಕೂ ಮುನ್ನ ತಂಡದ ಸದಸ್ಯರೊಂದಿಗೆ ನಡೆಸುತ್ತಿದ್ದದ್ದು ಕೇವಲ 2 ನಿಮಿಷಗಳ ಮೀಟಿಂಗ್ ಅಷ್ಟೇ ಎಂದು ಆರ್ಸಿಬಿ ಆಟಗಾರ ಪಾರ್ಥೀವ್ ಪಾಟೀಲ್ ತಿಳಿಸಿದ್ದಾರೆ. 2008, 2009ರಲ್ಲಿ ನಾನು ಚೆನ್ನೈಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾಗ ಪಂದ್ಯದ ಗೆಲುವಿಗಾಗಿ 2 ನಿಮಿಷಗಳನ್ನು ಮೀಟಿಂಗ್ಗಾಗಿ ಮೀಸಲಿಡುತ್ತಿದ್ದರು ಎಂಬುದನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ.
Facebook Comments