ಸಿಂಧಗಿಯಲ್ಲಿ ಆಸ್ತಿಗಾಗಿ ಜೋಡಿ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಸಿಂಧಗಿ, ಏ.1- ಆಸ್ತಿ ಕಲಹ ಸಂಬಂಧ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಸಿಂಧಗಿ ಪೊಲೀಸ್ ಠಾಣಾ ವ್ಯಾಪ್ತಿಯ ಚಾಂದಕವಟೆ ಗ್ರಾಮದಲ್ಲಿ ನಡೆದಿದೆ. ಪರಮಾನಂದ ಬೊಜಪ್ಪ ಧರಿಕಾರ ಮತ್ತು ಅಶೋಕ ಗುರಪ್ಪ ಬಿರಾದಾರ ಕೊಲೆಯಾದ ದುರ್ದೈವಿಗಳು.

ಆಸ್ತಿ ಕಲಹಕ್ಕಾಗಿ ಈ ಜೋಡಿ ಕೊಲೆ ನಡೆದಿರಬಹುದೆಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಪರಮಾನಂದ ಬೊಜಪ್ಪ ಧರಿಕಾರ ಮತ್ತು ಅಶೋಕ ಗುರಪ್ಪ ಬಿರಾದರ ತೊಟದ ಮನೆಯಲ್ಲಿ ಇದ್ದಾಗ ಅಣ್ಣ ತಮ್ಮಂದಿರೆಂದು ಭಾವಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಆದರೆ ಅಶೊಕ ಎಂಬಾತ ಆತನ ಸ್ನೆಹಿತ ಎಂಬುದು ತಿಳಿದು ಬಂದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ