ಮೈಸೂರಿನಿಂದ ಕೊಚ್ಚಿ ಹಾಗೂ ಹೈದರಾಬಾದ್‍ಗೆ ವಿಮಾನ ಸಂಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.10- ಮೈಸೂರಿನಿಂದ ಕೊಚ್ಚಿ ಹಾಗೂ ಹೈದರಾಬಾದ್‍ಗೆ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಈ ವಿಮಾನಗಳು ಸಂಚರಿಸಲಿವೆ.

ಉಡಾನ್-3 ಭಾಗವಾಗಿ ಕಳೆದ ಜೂ.7ರಂದು ಮೈಸೂರು-ಬೆಂಗಳೂರು ವಿಮಾನ ಸಂಚಾರ ಆರಂಭವಾಗಿತ್ತು. ಇದೀಗ ಮೈಸೂರಿನಿಂದ ವಿಮಾನಯಾನ ಸೇವೆ ವಿಸ್ತರಿಸಲಾಗಿದ್ದು, ಕೊಚ್ಚಿ, ಗೋವಾ, ಹೈದರಾಬಾದ್‍ಗೆ ಹಾರಾಟ ನಡೆಸಲಿವೆ.

Facebook Comments