ಸಾವಿನಲ್ಲೂ ಒಂದಾದ ವೃದ್ಧ ದಂಪತಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಶಂಕರಮಠ -75ರ ಜೆ.ಸಿ.ನಗರ,ಕುರುಬರಹಳ್ಳಿಯಲ್ಲಿ 75ವರ್ಷದ ವೃದ್ದ ನಾನ್ ಕೊವಿಡ್ ಆನಾರೋಗ್ಯ ಕಾರಣದಿಂದ ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಯೆ ಸಿಗದೇ ಅಸುನೀಗಿದರು ,ಗಂಡನ ಸಾವನ್ನು ನೋಡಿದ ವೃದ್ದ ಪತ್ನಿ ,ಗಂಡ ಸತ್ತ 20ನಿಮಿಷ ನಂತರ ಅಸುನೀಗಿದರು.

ಐದು ದಶಕ ಸಂಸಾರ ಜೀವನ ನಡೆಸಿ ,ಸಾವಿನಲ್ಲು ಸಹ ಒಂದಾದ ವೃದ್ದ ದಂಪತಿಗಳು ಮನ ಕಲುಕುವ ಸಂಗತಿ. .ಮಾಜಿ ಆಡಳಿತ ಪಕ್ಷದ ನಾಯಕರು ,ಶಂಕರಮಠ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಎಮ್.ಶಿವರಾಜು ರವರು ಅಂತಿಮ ದರ್ಶನ ಪಡೆದು ,ಶ್ರದ್ದಾಂಜಲಿ ಸಲ್ಲಿಸಿದರು.

Facebook Comments

Sri Raghav

Admin