ನದಿಯಲ್ಲಿ ಕೊಚ್ಚಿ ಬಂದಿದ್ದ ಪಾಕ್ ಬಾಲಕನ ಶವ ಹಸ್ತಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ಔರಂಗಾಬಾದ್,(ಪಿಟಿಐ) ಜು.12- ಕ್ರಿಸೀನ್‍ಗಂಗಾ ನದಿಯಲಿ ಬಿದ್ದು ಮೃತಪಟ್ಟ ಭಾರತ ಪ್ರದೇಶಕ್ಕೆ ಕೊಚ್ಚಿ ಬಂದ 8ವರ್ಷದ ಬಾಲಕನ ಶವವನ್ನು ಭಾರತದ ಸೇನಾ ಪಡೆ ಪಾಕ್‍ಗೆ ಒಪ್ಪಿಸಿದೆ. ಜಮ್ಮು-ಕಾಶ್ಮೀರದ ಗ್ಜುರೀ ಪ್ರದೇಶದ ನದಿಯ ದಡದ ಬಳಿ ಕಂಡು ಬಂದಿದ್ದ ಬಾಲಕನ ದೇಹವನ್ನು ಗುರುತು ಹಚ್ಚು ಕಾರ್ಯ ನಡೆದಿತ್ತು. ಈ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಈತ ಪಾಕ್‍ನ ಮೀನಿಮಾರ್ ಪ್ರದೇಶವನೆಂದು ತಿಳಿದಿತ್ತು.

ಆತನ ಫೋಷಕರು ಭಾರತಸೇನೆ ವಿನಂತಿ ಮಾಡಿ ಶವವನ್ನು ಹಸ್ತಾಂತರಿಸಲು ಪಾಕ್ ಸೇನೆಯನ್ನು ಕೋರಿದ್ದರು. ಕಳೆದ 8ರಂದು ಶಾಲೆಗ ಹೋದ ಬಾಲಕ ಕಾಣೆಯಾಗಿದ್ದ ಎಂದು ಫೋಷಕರು ತಿಳಿಸಿದ್ದಾರೆ. ಕಾಶ್ಮೀರ ಕಣಿವೆಯಲಲ್ಲಿ ಹರಿಯುವ ಈ ನದಿ ಭಾರತ-ಪಾಕ್ ಗಡಿರೇಖೆಯ ಬಳಿ ಹರಿಯುತ್ತದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ