18 ದಿನಗಳ ನಂತರ ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

18 ದಿನಗಳ ನಂತರ ಮತ್ತೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆನವದೆಹಲಿ,ಮೇ 4- ಹದಿನೆಂಟು ದಿನಗಳ ನಂತರ ಮತ್ತೆ ತೈಲ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‍ಗೆ 15 ಪೈಸೆ ಹಾಗೂ ಡಿಸಲ್ ಬೆಲೆ 18 ಪೈಸೆ ಹೆಚ್ಚಳವಾಗಿದೆ.

ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ 90.44 ರೂ. ಇದ್ದ ಪೆಟ್ರೋಲ್ ಬೆಲೆ 90.55 ಪೈಸೆಗೆ ಹೆಚ್ಚಳವಾಗಿದೆ. ಅದೇ ರೀತಿ 80.73ರೂ. ಇದ್ದ ಡೀಸಲ್ ಬೆಲೆ 80.91 ಪೈಸೆಗೆ ಏರಿಕೆಯಾಗಿದೆ. ದೇಶದ್ಯಾಂತ ತೈಲ ಬೆಲೆ ಏರಿಕೆಯಾಗಿದ್ದ ಆಯಾ ರಾಜ್ಯಗಳ ತೆರಿಗೆ ಆಧಾರದ ಮೇಲೆ ಬೆಲೆ ಏರಿಕೆಯಾಗಲಿದೆ.

Facebook Comments

Sri Raghav

Admin