ಸತತ ನಾಲ್ಕನೆ ದಿನವೂ ಪೆಟ್ರೋಲ್ ಡೀಸಲ್ ಬೆಲೆ ಏರಿಕೆ, ಜನಸಾಮಾನ್ಯರ ಮೆಲೆ ಭಾರಿ ಹೊರೆ

ಈ ಸುದ್ದಿಯನ್ನು ಶೇರ್ ಮಾಡಿ

ದೆಹಲಿ.ಮೇ.7 .ಸತತ ನಾಲ್ಕನೆ ದಿನವೂ ಪೆಟ್ರೋಲ್. ಡಿಸೇಲ್ ಬೆಲೆ ಏರಿಕೆಯಾಗಿದ್ದು ಕರೋನಾ ಸಂಕಷ್ಟದ ನಡುವೆಯೋ ಗ್ರಾಹಕರ ಜೇಬಿಗೆ ಕತ್ತರಿ ಯಾಗಿದೆ. ಮೇ ತಿಂಗಳಲ್ಲಿ ಸತತ ನಾಲ್ಕನೆ ಭಾರಿ ತೈಲ ಧರ ಏರಿಕೆ ಯಾಗಿದ್ದು ಗ್ರಾಹಕರಿಗೆ ಗಾಯದ ಮೆಲೆ ಬರೆಎಳೆದಂತಾಗಿದೆ.ಇಂದೂ ಕೂಡಾ ಪ್ರತಿ ಲೀಟರ್ ಪೆಟ್ರೋಲ್ 25 ರಿಂದ 30 ಪೈಸೆ. ಡೀಸೆಲ್‌ 30 ರಿಂದ 33 ಪೈಸೆ ಏರಿಕೆ ಯಾಗಿದೆ.

ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಕೆಳಕಂಡತಿದೆ. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್._91.27. ಡಿಸೆಲ್81.73. ರಾಜ್ಯ ರಾಜಧಾನಿಯಲ್ಲಿ ಪೆ.94.30. ಡಿ.86.64. ಮುಂಬೈ 97.61. ಡಿ.88.02. ಚನೈ.93.15. ಡಿ86.65. ಕೊಲ್ಕತ್ತಾ. ಪೆ91.41. ಡಿ84. 57. ರೂ ಇದೆ
ನೆನ್ನೆ ಪೆಟ್ರೋಲ್ 18 ಪೈಸೆ.ಡೀಸಲ್ 31 ಪೈಸೆ ಏರಿಕೆ ಯಾಗಿತ್ತು ಇಂದೂ ಕೂಡ ತೈಲ ದರ ಏರಿಕೆ ಯಾಗಿದ್ದು ವಾಹನ ಸವಾರರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೋದಲೆ ಕರೋನಾದಿಂದ ಜನರು ಭಾರಿ ಸಂಕಷ್ಟಕ್ಕೆ ಸಿಲುಕ್ಕಿದ್ದು ಗಾಯದ ಮೆಲೆ ಭರೆ ಎಂಬತೆ ಪತಿ ನಿತ್ಯ ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ.ಈಗಾಗಲೆ ಅಗತ್ಯ ವಸ್ತುಗಳ ಬೆಲೆಗಳಂತೂ ಗಗನಕ್ಕೆರಿವಿ ಜನಸಾಮಾನ್ಯರ ಜಿವನ ಭಾರಿ ದುಸ್ತರವಾಗುತ್ತಿದೆ.ತೈಲ ದರ ಹೆಚ್ಚಾದರೆ ಮತ್ತಷ್ಟು ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತದೆ ಇಗೆ ಮುಂದು ವರೆದರೆ ಜನರು ಬದುಕುವುದೆ ಕಷ್ಟವಾಗಿದೆ.

Facebook Comments