ಸ್ಟಾರ್ಟಪ್ ಯುಗದಲ್ಲಿ ಭಾರತವೇ ಮುಂದು : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.28- ಇದು ಸ್ಟಾರ್ಟ್ ಅಪ್‍ಗಳ ಯುಗ ಎಂದು ಒತ್ತಿ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ 70ಕ್ಕೂ ಅಕ ಸ್ಟಾರ್ಟ್ ಅಪ್‍ಗಳು 1 ಶತಕೋಟಿಗೂ ಅಕ ಮೌಲ್ಯ ಹೊಂದಿದ್ದು, ಈ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಭಾರತ ಮುಂದಿದೆ ಎಂದು ಪ್ರತಿಪಾದಿಸಿದ್ದಾರೆ.

ತಮ್ಮ ಮನ್ ಕಿ ಬ್ ಮಾಸಿಕ ಬಾನುಲಿ ಪ್ರಸಾರದಲ್ಲಿ ಪ್ರಧಾನಿಯವರು ಜನತೆಯ ಸೇವೆಯಲ್ಲಿರಲು ಬಯಸುವನೇ ಹೊರತು ಅಕಾರದಲ್ಲಿರಲು ಅಲ್ಲ ಎಂದರು.

ಸರ್ಕಾರದ ಅನೇಕಕಾರ್ಯಕ್ರಮಗಳು, ಅಭಿವೃದ್ಧಿಯ ಅನೇಕ ಯೋಜನೆಗಳು, ಮಾನವ ಸೂಕ್ಷ್ಮವಾದ ಅನೇಕ ವಿಚಾರಗಳು ನನಗೆ ಯಾವಾಗಲೂ ಒಂದು ವಿಭಿನ್ನ ಬಗೆಯ ಖುಷಿ ಕೊಡುತ್ತದೆ ಎಂದು ನುಡಿದರು.

Facebook Comments

Sri Raghav

Admin