17 ಪೊಲೀಸ್ ಅಧಿಕಾರಿಗಳಿಗೆ  ಡಿವೈಎಸ್ಪಿ ಹುದ್ದೆಗೆ ಮುಂಬಡ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.14- ರಾಜ್ಯ ಪೊಲೀಸ್ ಇಲಾಖೆಯ ಆರ್‍ಪಿಐ ವೃಂದದಲ್ಲಿ ಸೇವೆಸಲ್ಲಿಸುತ್ತಿರುವವರು ಸೇರಿದಂತೆ 17 ಅಧಿಕಾರಿಗಳಿಗೆ ಡಿವೈಎಸ್ಪಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.

ಆರ್‌ಪಿಐ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಶಿಧರಯ್ಯ, ಲಿಂಗಾರೆಡ್ಡಿ ಬಿ.ಪಾಟೀಲ, ಹರಿಶ್ಚಂದ್ರ ನಾಯಕ.ಪಿ, ಕೆ.ಎಂ.ಸೋಮಶೇಖರ್, ಸತೀಶ್.ಎಚ್.ಪಿ, ಶ್ರೀನಿವಾಸ.ಜೆ, ದೇವಪ್ಪ.ಬಿ.ವೈ, ಪ್ರಕಾಶ್.ಪಿ.ಬಿ, ಜಯರಾಮ್, ಶಂಕರಪ್ಪ.ಆರ್, ನಾಗರಾಜ್ ಖೇಣಿಕರ್, ಪಾಂಡುರಂಗ ವಿ.ಭಂಡಾರಿ, ತಿಮ್ಮಗೌಡ.ಜಿ, ರಾಜೇಶ್ ಎಸ್.ಎಲ್, ಹಾಗೂ ಶಿವಪ್ಪ.ಬಿ ಪಾಟೀಲ, ಕಡೂರು ಪೊಲೀಸ್ ತರಬೇತಿ ಶಾಲೆಯ ಉಪಾಧೀಕ್ಷಕರಾದ ಟಿ.ಪಿ.ಕೃಷ್ಣಮೂರ್ತಿ ಅವರಿಗೆ ಡಿವೈಎಸ್ಪಿ ಹುದ್ದೆಗೆ ಬಡ್ತಿ ನೀಡಲಾಗಿದೆ.

ಡಿವೈಎಸ್ಪಿಗಳ ವರ್ಗಾವಣೆ: ಡಿವೈಎಸ್ಪಿ ಹುದ್ದೆಗೆ ಬಡ್ತಿ ಪಡೆದಿರುವ ಅಧಿಕಾರಿಗಾದ ಕೃಷ್ಣಮೂರ್ತಿ- ಡಿಎಆರ್, ಡಿವೈಎಸ್ಪಿ ಶಿವಮೊಗ್ಗ , ಶಶಿಧರಯ್ಯ-ಡಿಎಆರ್ ಕೊಪ್ಪಳ, ಲಿಂಗಾರೆಡ್ಡಿ ಬಿ.ಪಾಟೀಲ- ಎಸಿಪಿ, ಸಿಎಆರ್‍ನ ಬೆಂಗಳೂರು ಕೇಂದ್ರ ಸ್ಥಾನ, ಹರಿಶ್ಚಂದ್ರ ನಾಯಕ – ಖಾನಾಪುರ ಪೊಲೀಸ್ ತರಬೇತಿ ಶಾಲೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸೋಮಣ್ಣ ಜಿ.ಆರ್-ಡಿಎಆರ್, ಚಾಮರಾಜನಗರ ಜಿಲ್ಲೆ , ಸತೀಶ್.ಎಚ್.ಪಿ- ಡಿಎಆರ್, ಮೈಸೂರು, ತಿಮ್ಮಪ್ಪ ಗೌಡ ಮತ್ತು ಸೋಮಶೇಖರ.ಕೆ.ಎಂ-ಕೆಪಿಎ ಮೈಸೂರು, ಶ್ರೀನಿವಾಸ.ಜೆ- ಎಸಿಪಿ, ಸಿಎಆರ್, ಬೆಂಗಳೂರು ಉತ್ತರ, ದೇವಪ್ಪ.ಬಿ.ವೈ-ಡಿಎಆರ್, ಯಾದಗಿರಿ, ಪ್ರಕಾಶ್.ಪಿ.ಬಿ-ಡಿಎಆರ್, ದಾವಣಗೆರೆ,

ಜಯರಾಮ್-ಮಾಜಿ ಪ್ರಧಾನಿಗಳ ಭದ್ರತೆ, ಶಂಕರಪ್ಪ .ಆರ್-ಸಿಎಆರ್, ಬೆಂಗಳೂರು ಪಶ್ಚಿಮ, ನಾಗರಾಜ್ ಖೇಣಿಕರ್-ಡಿಎಆರ್, ಕಾರವಾರ, ಪಾಂಡುರಂಗ.ವಿ ಭಂಡಾರಿ-ಸಿಎಆರ್ ಕಲ್ಬುರ್ಗಿ ನಗರ, ರಾಜೇಶ್.ಎಸ್.ಎನ್.-ಸಿಎಆರ್, ಬೆಂಗಳೂರು ಕೇಂದ್ರ ಸ್ಥಾನ, ಪ್ರಭು ಶಿವಪ್ಪಾ ಬಿ.ಪಾಟೀಲ -ಡಿಎಆರ್ ಹಾವೇರಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ರಾಜ್ಯ ಪೊಲೀಸ್ ಇಲಾಖೆಯ ಕೆಎಸ್‍ಆರ್‍ಪಿಯ ಆರು ಮಂದಿ ಡೆಪ್ಯುಟಿ ಕಮಾಂಡೆಂಟ್‍ಗಳನ್ನು ಸ್ವತಂತ್ರ ಪ್ರಭಾರದಲ್ಲಿರಿಸಿ ಈ ಕೆಳಕಂಡಂತೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.  ಎಸ್.ಡಿ.ಪಾಟೀಲ್-ಐಆರ್‍ಪಿ , ವಿಜಯಪುರ, ಹಂಜಾ ಹುಸೇನ್- 2ನೇ ಪಡೆ ಕೆಎಸ್‍ಆರ್‍ಪಿ, ಬೆಳಗಾವಿ, ಕೆ.ಎಂ.ಮಹದೇವ ಪ್ರಸಾದ್-ಐಆರ್‍ಬಿ, ಮುನಿರಾಬಾದ್,ಪ್ರವೀಣ್ ಆಳ್ವ- ಕೆಎಸ್‍ಆರ್‍ಪಿ, ಕೇಂದ್ರಸ್ಥಾನ, ರಮೇಶ್.ಎ ಬೋರಗಾವಿ-ತರಬೇತಿ ಶಾಲೆ ಕಂಗ್ರಾಳಿ, ಬೆಳಗಾವಿ ಹಾಗೂ ಸುಂದರ್‍ರಾಜ್.ಟಿ -12ನೇ ಪಡೆ ಕೆಎಸ್‍ಆರ್‍ಪಿ, ತುಮಕೂರಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

Facebook Comments