ಪ್ರದೀಪ್‍ಸಿಂಗ್ ಯುಪಿಎಸ್‍ಸಿ ಟಾಪರ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.4-ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ನಡೆಸಿದ ನಾಗರಿಕ ಸೇವೆಗಳ 2019ನೆ ಸಾಲಿನ ಫಲಿತಾಂಶ ಪ್ರಕಟವಾಗಿದೆ.

ಪ್ರದೀಪ್‍ಸಿಂಗ್ ಪ್ರಥಮ ಸ್ಥಾನ ಗಳಿಸಿದ್ದು, ಜಿತಿನ್ ಕಿಶೋರ್ ಮತ್ತು ಪ್ರತಿಭಾವರ್ಮ ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ.

ಯುಪಿಎಸ್‍ಸಿಯಿಂದ ಭಾರತೀಯ ಆಡಳಿತ ಸೇವೆ (ಐಪಿಎಸ್), ಭಾರತ ಪೊಲೀಸ್ ಸೇವೆ (ಐಪಿಎಸ್), ಭಾರತ ಅರಣ್ಯ ಸೇವೆ (ಐಎಫ್‍ಎಸ್), ಭಾರತ ವಿದೇಶ ಸೇವೆ (ಐಎಫ್‍ಎಸ್) ಸೇರಿದಂತೆ ವಿವಿಧ ನಾಗರಿಕ ಸೇವೆಗಳ ಪರೀಕ್ಷೆಗಳನ್ನು ನಡೆಸಲಾಗಿತ್ತು.

Facebook Comments

Sri Raghav

Admin