ಚೀನಾ ಓಪನ್ ಫ್ರಿ-ಕ್ವಾರ್ಟರ್ ಫೈನಲ್ಸ್ ಗೆ ಸಿಂಧು ಲಗ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

ಚಾಂಗ್‍ಜ್ಯೂಹ್ , ಸೆ.18- ಇಂದಿಲ್ಲಿ ನಡೆದ ಚೀನಾ ಓಪನ್ ಸೂಪರ್ 1000 ಟೂರ್ನಿಮೆಂಟ್‍ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತೆ ಲಿ ಕ್ಯುರೈ ವಿರುದ್ಧ ಗೆಲ್ಲುವ ಮೂಲಕ ಫ್ರಿ- ಕ್ವಾರ್ಟರ್ ಫೈನಲ್ಸ್‍ಗೆ ಲಗ್ಗೆ ಇಟ್ಟಿದ್ದಾರೆ.

ಸಿಂಧು , ಲೀ ವಿರುದ್ಧ 21-18,21-12 ನೇರ ಸೆಟ್‍ಗಳಿಂದ ಗೆಲುವು ಸಾಧಿಸಿದ್ದಾರೆ. ಇದೇ ವೇಳೆ ಭಾರತದ ಮತ್ತೊಬ್ಬ ಬ್ಯಾಡ್ಮಿಂಟನ್ ತಾರೆ ಸೈನಾನೆಹ್ವಾಲ್ ಅವರು ಥೈಯ್ಲಾಂಡ್‍ನ ಬುಸಾನಾನ್ ಒಂಗ್‍ಬಮ್‍ರುನ್‍ಪಾನ್ ವಿರುದ್ಧ 10-21, 17-21 ನೇರ ಸೆಟ್‍ನಿಂದ ಸೋಲು ಕಂಡಿದ್ದಾರೆ.

Facebook Comments