ಕಳೆದೊಂದು ವಾರದಿಂದ ನಿದ್ದೆ ಬಂದಿಲ್ಲ : ಕ್ರಿಕೆಟಿಗ ಆರ್.ಅಶ್ವಿನ್ ಪತ್ನಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 1- ಕಳೆದ ಒಂದು ವಾರದಿಂದ ನಿದ್ದೆ ಬಂದಿಲ್ಲ ,ನಮ್ಮ ಕುಟುಂಬದ 10 ಮಂದಿಗೆ ಕೊರೋನಾ ಸೋಂಕು ತಗುಲ್ಲಿದ್ದು ಅತಂಕದಲ್ಲೇ ದಿನ ಕಳೆಯುತ್ತಿದ್ದೇವೆ ಎಂದು ಭಾರತ ಕ್ರಿಕೆಟ್‍ನ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಪತ್ನಿ ಪ್ರೀತಿ ಹೇಳಿದ್ದಾರೆ .

ಕೊರೋನಾ ಹಾವಳಿಯಿಂದ ನಮ್ಮ ತುಂಬು ಕುಟುಂಬದ 6 ಮಂದಿ ದೊಡ್ಢವರು 4 ಮಕ್ಕಳು ಸೋಂಕು ತಗುಲ್ಲಿದ್ದು, ಅವರ ಆರೋಗ್ಯ ಕಾಪಾಡುವುದು ಸವಾಲಾಗಿದೆ ಕಳೆದ ಒಂದು ವಾರ ನಿದ್ದೆ ಕಟ್ಟಿದ್ದೇವೆ ಆತಂಕ ಮನೆಮಾಡಿದೆ ಎಂದಿದ್ದಾರೆ.

ಕೋಟ್ಯಾಂತ ಜನರು ಈ ಮಹಾ ಮಾರಿಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ,ದೇವರಲ್ಲಿ ಪ್ರಾರ್ಥನೆ ಮಾಡಿ ಬಯಾನಕ ದಿನಗಳು ದೂರವಾಗಲಿ ಎಮದು ಕೇಳಿಕೊಳುತ್ತೇನೆ. ನಮ್ಮವರಲ್ಲಿ ಕೆಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬರುವ ಹಾದಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ

 

Facebook Comments

Sri Raghav

Admin