ರೈಲ್ವೆ ಇಲಾಖೆಯಲ್ಲಿ 8619 ಕಾನ್ಟೇಬಲ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

railways-cpntsebal

ಭಾರತೀಯ ರೈಲ್ವೆ ಇಲಾಖೆಯಲ್ಲಿನ ರೈಲ್ವೆ ಪ್ರೊಟಷನ್ ಪೋರ್ಸ್ (ಆರ್’ಪಿಎಫ್) ಅಥವಾ ರೈಲ್ವೆ ಪ್ರೊಟಷನ್ ಸ್ಪೆಷಲ್ ಪೋರ್ಸ್ (ಆರ್’ಪಿಎಸ್’ಎಫ್) ನಲ್ಲಿ ವಿವಿಧ ವಲಯಗಳಿಗೆ 8619 ಕಾನ್ಟೇಬಲ್ ಹುದ್ದೆಗಳಿಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ _ 8619
ಹುದ್ದೆಗಳ ವಿವರ
1.ಎಸ್.ಆರ್, ಎಸ್.ಡಬ್ಲ್ಯೂ.ಆರ್, ಎಸ್.ಸಿ.ಆರ್ – (ಪುರುಷ-804) (ಮಹಿಳೆ – 927)
2.ಸಿ.ಆರ್, ಡಬ್ಲ್ಯೂ.ಆರ್, ಡಬ್ಲ್ಯೂಸಿಆರ್, ಎಸ್.ಇ.ಸಿ.ಆರ್ – (ಪು -440) (ಮ -712)
3.ಇ.ಆರ್, ಇ.ಸಿ.ಆರ್, ಎಸ್.ಇ.ಆರ್, ಇ.ಸಿ.ಒ.ಆರ್ – (ಪು -1287) (ಮ – 1391)
4.ಎನ್.ಆರ್, ಎನ್.ಇ.ಆರ್, ಎನ್.ಡಬ್ಲ್ಯೂ.ಆರ್, ಎನ್.ಸಿ.ಆರ್ – (ಪು -1046) (ಮ -1006)
5.ಎನ್.ಎಫ್.ಆರ್ – (ಪು- 160) (ಮ-180)
6.ಆರ್.ಪಿ.ಎಸ್.ಎಫ್ (ಪು – 666)
ವಿದ್ಯಾರ್ಹತೆ : ಮೆಟ್ರಿಕ್ಯೂಲೇಷನ್ ಅಥವಾ ಎಸ್.ಎಸ್.ಎಲ್.ಸಿ ಶಿಕ್ಷಣ ಪೂರೈಸಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ನಿಗದಿ ಮಾಡಲಾಗಿದ್ದು, ಪ.ಜಾ, ಪ.ಪಂ 5 ವರ್ಷ, ಹಿಂದುಳಿದ ವರ್ಗದವರಿಗೆ 3 ವರ್ಷದವರೆಗೆ ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ಮಾಜಿ ನೌಕರರು, ಪಿಡಬ್ಲ್ಯೂಡಿ, ಮಹಿಳೆ, ಅಲ್ಪಸಂಖ್ಯಾತರು, ಆರ್ಥಿಕ ದುರ್ಬಲರಿಗೆ 250 ರೂ, ಇತರರಿಗೆ 500 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್’ಸೈಟ್  http://www.indianrailways.gov.in  ಅಥವಾ   https://constable1.rpfonlinereg.org/home.html     ಗೆ ಭೇಟಿ  ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin