ಮಳೆಗಾಲದ ಅಸಮರ್ಪಕ ನಿರ್ವಹಣೆ, ಇಬ್ಬರು ಅಕಾರಿಗಳ ಸಸ್ಪೆಂಡ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 31- ಮಳೆ ಅನಾಹುತವನ್ನು ಸಮರ್ಪಕವಾಗಿ ತಡೆಯದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದ್ದ ಬೆನ್ನಲ್ಲೇ ಇಬ್ಬರು ಅಕಾರಿಗಳನ್ನು ಬಿಬಿಎಂಪಿ ಆಯುಕ್ತರು ಅಮಾನತುಗೊಳಿಸಿ ಚುರುಕು ಮುಟ್ಟಿಸಿದ್ದಾರೆ.

ಮಳೆಗಾಲದ ಅಸಮರ್ಪಕ ನಿರ್ವಹಣೆ ಮಾಡಿದ ಇಬ್ಬರು ಅಕಾರಿಗಳ ಅಮಾನತುಗೊಳಿಸಲಾಗಿದೆ.ಶಿವಾಜಿನಗರ ಇಇ ವಾಸು.ಕೆ.ಎಂ ಹಾಗೂ ವಸಂತನಗರ ವಿಭಾಗದ ಎಇಇ ಕೆ.ಬಿ.ತಾರಾನಾಥ್ ಅಮಾನತುಕೊಂಡ ಅಕಾರಿಗಳು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶದ ಮೇರೆಗೆ ಈ ಅಕಾರಿಗಳು ಅಮಾನತು ಮಾಡಲಾಗಿದೆ.

ಮಳೆಗಾಲದ ಹಿನ್ನಲೆಯಲ್ಲಿ ದೂರು ನೀಡಲು ಕರೆ ಮಾಡಿದಾಗ ಇಬ್ಬರು ಅಕಾರಿಗಳು ಮೊಬೈಲ್ ಸ್ವಿಚಾಫ್ ಮಾಡಿಕೊಂಡು ಕರ್ತವ್ಯ ಲೋಲವೆಸಗಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ.

Facebook Comments

Sri Raghav

Admin