ನವಂಬರ್‌ನಲ್ಲಿ ರಿಯೋ ರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ದೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ-12 ರಿಯೊ ಪ್ರೊಡಕ್ಷನ್ ಮತ್ತು ರಿಯೊವೆರಾ ಮಾಡೆಲಿಂಗ್ ಮತ್ತು ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಪ್ರಸ್ತುತ ಸೌಂದರ್ಯ ಸ್ಪರ್ಧೆಯನ್ನು ನಡೆಸುತ್ತಿದೆ, ಮಿಸ್ಟರ್ಸ್ ಇಂಡಿಯಾ ಕ್ವೀನ್ 20 ರಿಂದ 55 ವರ್ಷದೊಳಗಿನ ವಿವಾಹಿತ ಮಹಿಳೆಯರ ವಿಭಾಗಗಳಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆ ನವಂಬರ್ ನಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮ ದೇಶದ ವಿವಿಧ ಪ್ರತಿಬೆಗಳ್ಳನ್ನು ಒಟ್ಟಿಗೆ ಜಗತ್ತಿಗೆ ತೋರಿಸುವ ಕಾರ್ಯವನ್ನು ಮಾಡುತ್ತಿದೆ, ಕೇವಲ ಸೌಂದರ್ಯ ಮಾತ್ರವಲ್ಲ, ಭಾರತದ ಮಹಿಳೆಯರ ಪ್ರತಿಭೆ ಮತ್ತು ವಿಶ್ವಾಸವನ್ನೂ ತೋರಿಸುತ್ತದೆ ಎಂದು ಸಿಇಒ ಫೌಂಡರ್ ಆಫ್ ರಿಯೋಪ್ರೊಡಕ್ಷನ್ ನ ನಿರ್ದೇಶಕ ಮಂಡಳಿ ಸದಸ್ಯ ಎಂ. ಶಂಕರ್ ತಿಳಿಸಿದ್ದಾರೆ.

ಮೊದಲ ಆವೃತ್ತಿ ಮಿಸ್ಟರ್ಸ್ ಇಂಡಿಯಾ ಕ್ವೀನ್ ಪರಿಚಯಿಸುತ್ತಿದ್ದು

ಮಿಸ್ಟರ್ಸ್ ಇಂಡಿಯಾ ಕ್ವೀನ್ ಸ್ಪರ್ಧೆ ನಾವು ಮಹಿಳಾ ಸಬಲೀಕರಣ ಬೆಂಬಲಿಸಲಿದೆ ಎಂದರು.

ಸಿಒ ಸ್ಥಾಪಕಿ ಮತ್ತು ರಾಷ್ಟ್ರೀಯ ನಿರ್ದೇಶಕಿ ರಂಜನಿ ಮಾತನಾಡಿ,

ಮಹಿಳೆಯರ ಸ್ವಾಭಿಮಾನಕ್ಕೆ ಮತ್ತು ಸಮಾಜಗಳಿಗೆ ತುಂಬಾ ಮುಖ್ಯವಾಗಿದೆ. ಮಹಿಳೆಯರಿಗೆ ಅಧಿಕಾರ ನೀಡುವುದು ಮಹಿಳೆಯರಿಗೆ ಹಕ್ಕನ್ನು ನೀಡುವುದು. ಶಿಕ್ಷಣ, ಸಮಾಜ, ಆರ್ಥಿಕತೆ ಮತ್ತು ರಾಜಕೀಯವಾಗಿ ಭಾಗವಹಿಸಲು ಮಹಿಳೆಯರಿಗೆ ಸಮಾನ ಹಕ್ಕಿದೆ. ಮಹಿಳೆಯರು ತಮ್ಮ ಧಾರ್ಮಿಕ, ಭಾಷೆ, ಕೆಲಸ ಮತ್ತು ಇತರ ಚಟುವಟಿಕೆಗಳನ್ನು ಆಯ್ಕೆ ಮಾಡಲು ಸಂತೋಷಪಡುತ್ತಿರುವುದರಿಂದ ಸಮಾಜದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಶಿಲ್ಪಿ ಚೌಧರಿ – ಅಂತರರಾಷ್ಟ್ರೀಯ ಹೆಡ್ಜರ್ ವಿನ್ಯಾಸಕರು,ಗಯಾತ್ರಿ ಮೊಹಂತಿ – ಮಿಸ್ಟರ್ಸ್ ಕರ್ನಾಟಕ ವಿಜೇತರು, ಮಿಸ್ಟರ್ಸ್ ಇಂಡಿಯಾ ಕ್ವೀನ್ ಸೌತ್ ವಿನ್ನರ್- ಪ್ರಿಯಾಂಕಾ ಸಿಂಘ್,

1 ನೇ ರನ್ನರ್ ಮಿಸ್ಟರ್ಸ್ ಇಂಡಿಯಾ ಕ್ವೀನ್ – ಡಾ. ಲತಾ, 2 ನೇ ರನ್ನರ್ ಮಿಸ್ಟರ್ಸ್ ಇಂಡಿಯಾ ಕ್ವೀನ್ – ಸೀಮಾ ವಿಟ್ಟಲ್,3 ನೇ ರನ್ನರ್ ಮಿಸ್ಟರ್ಸ್ ಇಂಡಿಯಾ ಕ್ವೀನ್ – ಸಯೀದಾ,ರಾಜ್ಯ ವಿಜೇತರಾದಮಿಸ್ಟರ್ಸ್ ಇಂಡಿಯಾ ಕ್ವೀನ್ ಕರ್ನಾಟಕದ ಅರ್ಚನಾಮಿಸ್ಟರ್ಸ್ ಇಂಡಿಯಾ ಕ್ವೀನ್ ಆಂಧ್ರಪ್ರದೇಶದ ಡಾ.ಪೂರ್ಣಿಮಾ,ಮಿಸ್ಟರ್ಸ್ ಇಂಡಿಯಾ ಕ್ವೀನ್ ತೆಲಂಗಾಣದ ಮಂಜುಳ ಪುರುಷೋಥಮ್,ಮಿಸ್ಟರ್ಸ್ ಇಂಡಿಯಾ ಕ್ವೀನ್ – ಕೇರಳದ ಡಾ ಅಲೀನಾಮಿ,ಸ್ಟರ್ಸ್ ಇಂಡಿಯಾ ಕ್ವೀನ್ ತಮಿಳುನಾಡಿನ ಬಾನು,ಮಿಸ್ಟರ್ಸ್ ಇಂಡಿಯಾ ಕ್ವೀನ್ ಪ್ರತಿಭೆ ವಿಜೇತರಾದ ಕಾಂಚನ ಭಾಗವಹಿಸಿದ್ದರು.

Facebook Comments