ರಿಷಭ್‍ಶೆಟ್ಟಿಗೆ 37ರ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ಸ್ಯಾಂಡಲ್‍ವುಡ್‍ನ ನಟ, ನಿರ್ದೇಶಕ ರಿಷಭ್‍ಶೆಟ್ಟಿಗೆ ಇಂದು 37ರ ಹುಟ್ಟುಹಬ್ಬದ ಸಂಭ್ರಮ.  ಉಳಿದವರು ಕಂಡಂತೆ ಚಿತ್ರದ ಮೂಲಕ ನಿರ್ದೇಶಕರಾದ ರಿಷಭ್‍ಶೆಟ್ಟಿ ರಿಕ್ಕಿ, ಕಿರಿಕ್‍ಪಾರ್ಟಿ, ಕಥಾ ಸಂಗಮ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಗಳ ನಿರ್ದೇಶನವಲ್ಲದೆ,

ಲೂಸಿಯಾ, ರಿಕ್ಕಿ, ಬೆಲ್‍ಬಾಟಂ, ಶ್ರೀಮನ್ನಾರಾಯಣ ಚಿತ್ರಗಳಲ್ಲಿ ನಟಿಸಿದ್ದರೆ, ಗರುಡ ಗಮನ ವೃಷಭ ವಾಹನ, ಹರಿಕಥೆ ಗಿರಿಕಥೆ, ನಾಥುರಾಮ್, ಕೌಬಾಯ್‍ಕೃಷ್ಣ ಚಿತ್ರಗಳು ಬಿಡುಗಡೆಯಾಗಬೇಕಿದ್ದು, ಅವರಿಗೆ ಅಭಿಮಾನಿಗಳು ಹಾಗೂ ಚಿತ್ರತಂಡದ ಕೆಲವರು ಶುಭ ಕೋರಿದ್ದಾರೆ.

Facebook Comments