ಆರ್.ಆರ್.ನಗರದಲ್ಲಿ ‘ಕೈ’ಮೇಲು, ಯಾರು ಎಷ್ಟು ಮತ ಪಡೆದರು, ಇಲ್ಲಿದೆ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

RR-Nagara-Result

ಬೆಂಗಳೂರು, ಮೇ 31- ವೋಟರ್ ಐಡಿ ಕಾರ್ಡ್ ಪತ್ತೆ ಪ್ರಕರಣದಿಂದ ಮುಂದೂಡಲ್ಪಟ್ಟು ಕಳೆದ ಸೋಮವಾರ ಚುನಾವಣೆ ನಡೆದಿದ್ದ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಮುನಿರತ್ನ ಭಾರಿ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದು, ಜೆಡಿಎಸ್ ನ  ರಾಮಚಂದ್ರಪ್ಪ ಹಾಗೂ ಬಿಜೆಪಿಯಿಂದ ತುಳಿಸಿ ಮುನಿರಾಜು ಗೌಡ ಹಿನ್ನಡೆ ಅನುಭವಿಸಿದ್ದಾರೆ.
# ಫಲಿತಾಂಶ :
ಪಕ್ಷ – ಅಭ್ಯರ್ಥಿ- ಗಳಿಸಿದ ಮತಗಳು – ಫಲಿತಾಂಶ
ಕಾಂಗ್ರೆಸ್ – ಮುನಿರತ್ನ –108064 ಗೆಲುವು
ಬಿಜೆಪಿ – ತುಳಿಸಿ ಮುನಿರಾಜು -82572- ಸೋಲು
ಜೆಡಿಎಸ್ – ರಾಮಚಂದ್ರಪ್ಪ –60360- ಸೋಲು
ಪಕ್ಷೇತರ – ಹುಚ್ಚ ವೆಂಕಟ್ -764-ಸೋಲು
ನೋಟಾ ಮತಗಳು :  2724

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin