ಆರ್‍ಟಿಪಿಎಸ್ ನ 2 ಘಟಕ ಸ್ಥಗಿತ, ವಿದ್ಯುತ್ ಉತ್ಪಾದನೆ ಕುಂಠಿತ

ಈ ಸುದ್ದಿಯನ್ನು ಶೇರ್ ಮಾಡಿ

RTPS-01

ರಾಯಚೂರು, ಜ.13- ಶಕ್ತಿ ನಗರದ ಆರ್‍ಟಿಪಿಎಸ್‍ನಲ್ಲಿ ಎರಡು ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿರುವುದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತವಾಗಿದೆ. ತಾಂತ್ರಿಕ ದೋಷದಿಂದ ಎರಡೂ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಗೆ ಅಡಚಣೆಯಾಗಿದ್ದು, ಒಟ್ಟು ಕಾರ್ಯನಿರ್ವಹಿಸುತ್ತಿದ್ದ ಎಂಟು ಘಟಕಗಳಲ್ಲಿ ಕೇವಲ ಆರು ಘಟಕಗಳು ಮಾತ್ರ ಸಕ್ರಿಯವಾಗಿವೆ.
ಇದರಿಂದ ಪ್ರತಿನಿತ್ಯ 1100 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಗೊಳ್ಳುತ್ತಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin