ಗಾಯಕಿ ಡಾ.ಶಮಿತಾ ಮಲ್ನಾಡ್ ಅವರ ಲೈಫ್ ಹಿಸ್ಟರಿ

ಈ ಸುದ್ದಿಯನ್ನು ಶೇರ್ ಮಾಡಿ

ಪ್ರಖ್ಯಾತ ಗಾಯಕಿ ‘ಡಾ. ಶಮಿತಾ ಮಲ್ನಾಡ್’ ಇಂದು ಈ ಮಟ್ಟದಲ್ಲಿ ದೊಡ್ಡ ಹೆಸರು ಮಾಡಬೇಕಂದ್ರೆ ಅದರ ಹಿಂದೆ ಅಷ್ಟೇ ದೊಡ್ಡ ಮಟ್ಟದ ಪರಿಶ್ರಮವಿದೆ.

ಇವರು ವಿದ್ಯಾಭ್ಯಾಸ ಮಾಡಿದ್ದೇ ಬೇರೆ, ವೃತ್ತಿ ಬದುಕಿನಲ್ಲಿ ಹಾರಿಸಿಕೊಂಡ ಹಾದಿಯೇ ಬೇರೆ, ಮೂಲತಃ ‘ಡೆಂಟಿಸ್ಟ್’ ಆದ ಇವರನ್ನು ಗಾನ ಸರಸ್ವತಿ ಶಾಲಾದಿನಗಳಲ್ಲೇ ಬಹು ಆಕರ್ಷಿಸಿತ್ತು.

ಸ್ಕೂಲ್ಸ್ಟೇಜ್ ನಿಂದ ಹಾಡಲು ಪ್ರಾರಂಭಿಸಿದ್ದ ಇವರು ಫಿಲ್ಮ್ ಪೇರ್ ಅವಾರ್ಡ್ ವರೆಗೂ ಬೆಳೆದು ನಿಂತರು, ಸದಾ ಶ್ರದ್ದೆ, ಸರಳತೆಯನ್ನೇ ಮೈಗೂಡಿಸಿಕೊಂಡು ಬಂದ ಶಮಿತಾಮಲ್ನಾಡ್ ಅವರನ್ನು ಒಮ್ಮೆ ಗಾನಗಂಧರ್ವ ಡಾ|| ರಾಜ್ ಕುಮಾರ್ ಅವರು ಪ್ರಶಂಸಿಸಿದ್ದ ಸಂಧರ್ಭ ನೆನೆದು ಧನ್ಯತಾ ಭಾವ ಹೊಂದಿದ್ದಾರೆ. ಇಂತಹ ಸಾಕಷ್ಟು ವಿಚಾರಗಳನ್ನು ‘ಈಸಂಜೆ ನ್ಯೂಸ್’ ಜೊತೆ ಹಂಚಿಕೊಂಡಿದ್ದಾರೆ.

Facebook Comments

Sri Raghav

Admin