ಶಿಖರ್ ಧವನ್ ಹೊಸ ಇನ್ನಿಂಗ್ಸ್ ಪ್ರಾರಂಭ..!

ಈ ಸುದ್ದಿಯನ್ನು ಶೇರ್ ಮಾಡಿ

ದೆಹಲಿ, ಜೂ. 3-ಗಾರ್ಡ್ ಮತ್ತು ವಂಡರ್‍ಲಾ ಪ್ರವರ್ತಕರಾದ 3000 ಕೋಟಿ ರೂ.ಗಳ ವಹಿವಾಟು ಹೊಂದಿರುವ ಖ್ಯಾತ ಕ್ರಿಕೆಟ್ ಪಟು ಶಿಖರ್ ಧವನ್ ಅವರನ್ನು ತನ್ನ ಹೊಸ ಬ್ರಾಂಡ್ ರಾಯಭಾರಿಯನ್ನಾಗಿ ಸಹಿ ಮಾಡಿದ್ದು ಕಂಪನಿಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪುರುಷರ ಉಡುಪು ವಲಯವನ್ನು ಒಗ್ಗೂಡಿಸುವ ಮತ್ತು ಬೆಳೆಸುವ ಉದ್ದೇಶ ಹೊಂದಿದೆ.

ಶಿಖರ್ ವಿಶ್ವದ ಅತ್ಯಂತ ಅತ್ಯುತ್ತಮ ಓಪನಿಂಗ್ ಬ್ಯಾಟ್ಸ್‍ಮನ್ ಎಂದು ಖ್ಯಾತಿ ಪಡೆದಿದ್ದು ಕಂಪನಿಯ ಪುರುಷರ ಫ್ಯಾಷನ್ ಉತ್ಪನ್ನಗಳನ್ನು ಉತ್ತೇಜಿಸಲಿದ್ದಾರೆ.
ಈ ಕುರಿತು -ಸ್ಟಾರ್‍ನ ಎಂ.ಡಿ. ಮತ್ತು ಅಧ್ಯಕ್ಷೆ ಶೀಲಾ ಕೊಚೌಸೆಫ್, ಹಲವು ವರ್ಷಗಳಿಂದ ಅವರು ವಿಶ್ವದ ಲಕ್ಷಾಂತರ ಮಂದಿಯನ್ನು ತನ್ನ ಬ್ಯಾಟಿಂಗ್ ಪ್ರತಿಭೆಯಿಂದ ಮನರಂಜಿಸುತ್ತಿದ್ದಾರೆ.

ಕಾರ್ಯತಂತ್ರೀಯವಾಗಿ ನಮಗೆ ಧವನ್ ಅವರನ್ನು ಆನ್‍ಬೋರ್ಡ್ ತಂದುಕೊಳ್ಳಲು ಇದು ಸೂಕ್ತ ಸಮಯವಾಗಿದ್ದು ಶ್ವಕಪ್ ಜ್ವರ ತನ್ನ ಉತ್ತುಂಗದಲ್ಲಿದೆ ಎಂದು -ಗಾರ್ಡ್ ಗ್ರೂಪ್‍ನ ಅಧ್ಯಕ್ಷ ಕೊಚೌಸೆಫ್ ಹೇಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಯುವಜನರ ಮಾಡಬಲ್ಲೆವು ಎಂಬ ಸ್ಫೂರ್ತಿಯನ್ನು ಎಂದರು.

ಈ ಸಹಯೋಗದ ಕುರಿತು ಶಿಖರ್ ಧವನ್, ಸ್ಟಾರ್ ವಸ್ತ್ರ ಕ್ಷೇತ್ರದಲ್ಲಿನ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿದೆ. ನಾನು -ಸ್ಟಾರ್‍ನ ಅದ್ಭುತ ಪ್ರಯಾಣವನ್ನು ಅನುಸರಿಸುತ್ತಿದ್ದೇನೆ ಮತ್ತು ಅವರ ಮಹತ್ತರ ಪ್ರಗತಿಯ ಭಾಗವಾಗಲು ಬಹಳ ಸಂತೋಷ ಹೊಂದಿದ್ದೇನೆ ಎಂದರು.

Facebook Comments