ಬಡವರಿಗೆ ಕಷ್ಟಕ್ಕೆ ಆರಕ್ಷಕರ ಮಾವೀಯತೆಯ ಮೆರಗು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮೇ 16 – ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಪಿಎಸ್ಐ ಭಾಸ್ಕರ್ ಮತ್ತು ಸಿಬ್ಬಂದಿಗಳ ಹಾಗೂ ದಾನಿಗಳ ಸಹಕಾರದೊಂದಿಗೆ ಆಹಾರ ಪದಾರ್ಥಗಳು ಶೇಖರಣೆ ಮಾಡಿ ಬರಗೂರು ಉಪ ಠಾಣೆಯಲ್ಲಿ ಸುಮಾರು 150 ಕ್ಕಿಂತ ಹೆಚ್ಚು ಅವಶ್ಯ ಬಡ ಕುಟುಂಬಗಳಿಗೆ ಹಂಚಿಕೆ ಮಾಡಿ ಮಾನವೀಯತೆ ಮೆರೆದರು.

ಸಂದರ್ಭದಲ್ಲಿ ಡಿ ವೈ ಎಸ್ ಪಿ ಕುಮಾರಪ್ಪ ಶಿರಾ ರೂರಲ್ ಇನ್ಸ್ ಪೆಕ್ಟರ್ ರವಿಕುಮಾರ್ , ಎ ಎಸ್ ಐ ಕೃಷ್ಣ ಪ್ಪ, ಪೋಲಿಸ್ ಪೇದೆಗಳಾದ ಸಂಜುಕುಮಾರ ರೇವಣ್ಣ, ಪಾತರಾಜು, ಸಿದ್ರಾಮ್ ,ದೇವರಾಜು ಹಾಗೂ ದಾನಿಗಳು ಮತ್ತು ಮುಖಂಡರು ಹಾಜರಿದ್ದರು.

Facebook Comments