ಮೈ 11 ಸರ್ಕಲ್‍ ಫ್ಯಾಂಟಸಿ ಕ್ರಿಕೆಟ್ ಆಪ್‍ಗೆ ಗಂಗೂಲಿ ರಾಯಭಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 21- ಪ್ಲೇಗೇಮ್ಸ್ ಪ್ರೈ.ಲಿಮಿಟೆಡ್‍ನ ಅತ್ಯಮೋಘ ಫ್ಯಾಂಟಸಿ ಕ್ರಿಕೆಟ್ ವೇದಿಕೆ ಮೈ11 ಸರ್ಕಲ್. ವೇಗವಾಗಿ ಬೆಳೆಯುತ್ತಿರುವ ಫ್ಯಾಂಟಸಿ ಕ್ರಿಕೆಟ್ ಆಪ್‍ಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮೈ11ಸರ್ಕಲ್ ರಾಯಭಾರಿಯಾಗಿದ್ದಾರೆ.

ಮೈ11ಸರ್ಕಲ್ ಕ್ರಿಕೆಟ್ ಋತುವಿನಲ್ಲಿ ಅನೇಕ ಕೊಡುಗೆ ನೀಡುತ್ತಿದ್ದು ಗಂಗೊಲಿ ಇವೆಲ್ಲದಕ್ಕೂ ರಾಯಭಾರಿ ಆಗಿದ್ದಾರೆ.  ಭಾರತ ದಲ್ಲಿ ಕ್ರಿಕೆಟನ್ನು ಧರ್ಮದಂತೆ ಕಾಣುತ್ತಿರುವ ಕೋಟ್ಯಾಂತರ ಅಭಿಮಾನಿಗಳನ್ನು ಇದು ಆಕರ್ಷಿಸಲಿದೆ. ಈ ಅಭಿಮಾನಿಗಳು ಹೊಸತನ್ನು ಫೇವರಿಟ್ ದಾದಾ ಜತೆ ಆನಂದಿಸಲಿದ್ದಾರೆ.

ರಂಜಿಸುವ ಕ್ರೀಡೆಯ ಭಾಗವಾಗು ತ್ತಿರುವುದು ನನಗೆ ಸಂತಸ ತಂದಿದೆ. ಕ್ರೀಡೆಯಲ್ಲಿ ಪಾಲ್ಗೊಂಡ ಭಾವನೆ ಮೂಡಿಸಿದೆ. ಮೈ11ಸರ್ಕಲ್ ಆಡುವ ಆಟಗಾರರೂ ಸಹ ಸಂಪೂರ್ಣ ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ, ರಾಷ್ಟ್ರಾದ್ಯಂತ ಆಟಗಾರರ ಜತೆ ಆಟ ಮತ್ತು ಮನರಂಜನೆ ಪಡೆಯುದನ್ನು ಎದುರು ನೋಡುತ್ತಿದ್ದೇನೆ ಎಂದು ಸೌರವ್ ಗಂಗೂಲಿ ಹೇಳಿದರು.

ನಾಯಕತ್ವದ ವಿಷಯದಲ್ಲಿ ಸೌರವ್ ಗಂಗೂಲಿ ಶ್ರೇಷ್ಠ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಮೈ11ಸರ್ಕಲ್‍ನಲ್ಲಿ ಸೌರವ್ ಜತೆಗಿನ ಪ್ರಯಾಣವನ್ನು ಆನಂದಿಸುವ ಕ್ಷಣವನ್ನು ಎಲ್ಲ ಆಟಗಾರರು ಎದುರು ನೋಡುತ್ತಿದ್ದಾರೆ ಎಂದು ಅವಿಕ್ ದಾಸ್, ಬ್ರಾಂಡ್ ಮುಖ್ಯಸ್ಥರು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ