ವಿಶ್ವದ ಅತಿ ಎತ್ತರದ ‘ಏಕತಾ ಪ್ರತಿಮೆ’ ನಿರ್ಮಾಣವಾಗಿದ್ದು ಹೇಗೆ..? ಈ ಅದ್ಭುತ ಚಿತ್ರಗಳಲ್ಲಿ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Statue-Of-Unity--01

ಭಾರತದ ಮೊದಲ ಗೃಹ ಸಚಿವ ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ 31 ರಂದು ( ಬುಧವಾರ) ಅನಾವರಣಗೊಳಿಸಿಲಿದ್ದಾರೆ. ಪ್ರಧಾನಿ ಮೋದಿ ಅವರ ಕನಸಿನ ಯೋಜನೆ ಇದು. ಗುಜರಾತ್ ಮೂಲದ ಸರ್ದಾರ್ ಅವರ ಬೃಹತ್ ಪ್ರತಿಮೆ ನಿರ್ಮಿಸಬೇಕೆಂಬ ಕನಸಿನೊಂದಿಗೆ ಮೋದಿ 2013ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಕನಸೀಗ ಸಾಕಾರಗೊಂಡಿದೆ.

182 ಮೀಟರ್ ಎತ್ತರದ ಪ್ರತಿಮೆ ಇದಾಗಿದ್ದು, 2389 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸರ್ದಾರ್ ಸರೋವರ ಅಣೆಕಟ್ಟೆಯಿಂದ ಕೆಳಭಾಗಕ್ಕೆ 3.2 ಕಿ.ಮೀ. ದೂರದಲ್ಲಿ ಈ ಪ್ರತಿಮೆ ಎದ್ದುನಿಂತಿದೆ. ಉದ್ಘಾಟನೆ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ 3400 ಕಾರ್ಮಿಕರು ಹಾಗೂ 250 ಎಂಜಿನಿಯರ್‍ಗಳು ಹಗಲು- ರಾತ್ರಿ ಎನ್ನದೇ ದುಡಿದಿದ್ದಾರೆ. ಆ ಬೃಹತ್ ಪ್ರತಿಮೆಯ ನಿರ್ಮಾಣ ಹಂತದ ಚಿತ್ರಗಳು ಇಲ್ಲಿವೆ ನೋಡಿ.

WhatsApp Image 2018-11-03 at 10.48.34 AM WhatsApp Image 2018-11-03 at 10.48.35 AM WhatsApp Image 2018-11-03 at 10.48.37 AM WhatsApp Image 2018-11-03 at 10.48.38 AM WhatsApp Image 2018-11-03 at 10.48.40 AM WhatsApp Image 2018-11-03 at 10.48.42 AM WhatsApp Image 2018-11-03 at 10.48.44 AM WhatsApp Image 2018-11-03 at 10.48.45 AM WhatsApp Image 2018-11-03 at 10.48.47 AM WhatsApp Image 2018-11-03 at 10.48.49 AM WhatsApp Image 2018-11-03 at 10.48.51 AM WhatsApp Image 2018-11-03 at 10.48.53 AM WhatsApp Image 2018-11-03 at 10.48.54 AM WhatsApp Image 2018-11-03 at 10.48.56 AM WhatsApp Image 2018-11-03 at 10.48.58 AM WhatsApp Image 2018-11-03 at 10.48.59 AM WhatsApp Image 2018-11-03 at 10.49.00 AM WhatsApp Image 2018-11-03 at 10.49.02 AM WhatsApp Image 2018-11-03 at 10.49.03 AM WhatsApp Image 2018-11-03 at 10.49.04 AM WhatsApp Image 2018-11-03 at 10.49.05 AM(1) WhatsApp Image 2018-11-03 at 10.49.05 AM WhatsApp Image 2018-11-03 at 10.49.06 AM WhatsApp Image 2018-11-03 at 10.49.07 AM WhatsApp Image 2018-11-03 at 10.49.08 AM

Statue-of-unity--01 Statue-Of-Unity

Facebook Comments