ಆರ್‌ಸಿಬಿ ಪಂದ್ಯದ ನಂತರ ತವರಿಗೆ ಸ್ಮಿತ್

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ, ಏ.26- ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಾರಥ್ಯವನ್ನು ವಹಿಸಿಕೊಂಡಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರು ಆರ್‌ಸಿಬಿ ವಿರುದ್ಧದ ಪಂದ್ಯದ ನಂತರ ತವರಿಗೆ ಹಿಂದುರಿಗಲಿದ್ದಾರೆ.

ವಿಶ್ವಕಪ್‍ನಲ್ಲಿ ಪಾಲ್ಗೊಳ್ಳಲು ಪೂರ್ವ ಪಂದ್ಯಗಳನ್ನು ಆಡುವ ದೃಷ್ಟಿಯಿಂದ ಈಗಾಗಲೇ ಇಂಗ್ಲೆಂಡ್‍ನ ಜೋಸ್‍ಬಟ್ಲರ್ ಹಾಗೂ ಬೆನ್‍ಸ್ಟ್ರೋಕ್ಸ್ ಅವರು ತಂಡವನ್ನು ತೊರೆದಿದ್ದು ಈಗ ಸ್ಟೀವ್ ಸ್ಮಿತ್ ಕೂಡ ತಂಡವನ್ನು ಬಿಟ್ಟು ಹೊರಹೋಗಲಿದ್ದು ರಾಜಸ್ಥಾನ್ ರಾಯಲ್ಸ್ ತಂಡವು ಘಟಾನುಘಟಿ ಆಟಗಾರರಿಲ್ಲದೆ ಸೊರಗುವ ಮೂಲಕ ಪ್ಲೇಆಫ್ ಕನಸಿಂದ ದೂರ ಉಳಿಯಬೇಕಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ