ನಾಳೆಯಿಂದ 7 ದಿನ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು (ಫರ್ನೇಸ್ ಗಳನ್ನು ಬದಲಾಯಿಸುವ ಸಲುವಾಗಿ) ಕೈಗೊಳ್ಳಬೇಕಾಗಿರುವುದರಿಂದ ಚಿತಾಗಾರವನ್ನು ದಿನಾಂಕ: 4-05-2021 ರಿಂದ 10-05-2021ರವರೆಗೆ ಎಳು (7) ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ ಎಂದು ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ರಾಜರಾಜೇಶ್ವರಿ ನಗರ ವಲಯ) ರವರು ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

Facebook Comments

Sri Raghav

Admin