ಅನಿಲ ಸೋರಿಕೆಯಾಗಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ನವದೆಹಲಿ, ಮೇ 6- ಡಿಪೋದಿಂದ ಅನಿಲ ಸೋರಿಕೆಯಾಗಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಅಸ್ಪತ್ರೆಗೆ ಸೇರಿರುವ ಘಟನೆ ಇಂದು ಬೆಳಗ್ಗೆ ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ಸಂಭವಿಸಿದೆ.  

Read more

ಸೂರತ್ಕಲ್ ಬಳಿ ಟ್ಯಾಂಕರ್‍ನಿಂದ ಅನಿಲ ಸೋರಿಕೆ : ತಪ್ಪಿದ ಭಾರಿ ಅನಾಹುತ

ದಕ್ಷಿಣಕನ್ನಡ,ಮಾ.31- ಟ್ಯಾಂಕರ್‍ನಿಂದ ಅನಿಲ ಸೋರಿಕೆಯಾಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣ ತುರ್ತು ಕಾರ್ಯಾಚರಣೆ ಪಡೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಭಾರೀ ದುರಂತ ತಪ್ಪಿದಂತಹ ಘಟನೆ ಸೂರತ್ಕಲ್ ಬಳಿ ನಡೆದಿದೆ.

Read more