ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಅನುಮಾನಾಸ್ಪದ ವಸ್ತು

ಬೆಂಗಳೂರು, ಸೆ.20-ಜೆ.ಪಿ.ನಗರದ ಬ್ರೂಕ್ ಲ್ಯಾಂಡ್ ಪ್ಲೇ ಹೋಂ ಮುಂಭಾಗ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಪಾದಚಾರಿಗಳು ಹಾಗೂ ಪ್ಲೇ ಹೋಂ ಸಿಬ್ಬಂದಿಗಳಲ್ಲಿ ಕೆಲಕಾಲ ಆತಂಕ ವಾತಾವರಣ ನಿರ್ಮಾಣ ವಾಗಿತ್ತು.

Read more