ಸಾಲ ಬಾಧೆಗೆ ಅನ್ನದಾತ ಆತ್ಮಹತ್ಯೆ

ದಾವಣಗೆರೆ, ಸೆ.30- ಸಾಲದ ಬಾಧೆಗೆ ನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಪನಹಳ್ಳಿ ತಾಲೂಕಿನ ಭೈರಾಪುರದಲ್ಲಿ ನಡೆದಿದೆ.ನಾರಪ್ಪ ಬೀರಪ್ಪ (45) ಆತ್ಮಹತ್ಯೆ ಮಾಡಿಕೊಂಡ ರೈತ.ಹಲವಾಗಲು

Read more

ರೈತ ವಿರೋಧಿ ನೀತಿಯಿಂದ ಆತ್ಮಹತ್ಯೆ ದಾರಿಹಿಡಿಯುತ್ತಿರುವ ಅನ್ನದಾತ : ವಿಷಾದ

ತುರುವೇಕೆರೆ, ಆ.30- ಸರ್ಕಾರಗಳ ರೈತ ವಿರೋಧಿ ನೀತಿಯಿಂದ ಪ್ರತಿ ಅರ್ಧ ತಾಸಿಗೊಬ್ಬ ಅನ್ನದಾತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದು ರಾಜ್ಯ ರೈತಸಂಘದ ಉಪಾಧ್ಯಕ್ಷ ಎ.ಗೋವಿಂದರಾಜ್ ವಿಷಾದಿಸಿದರು.  ತಾಲೂಕಿನ ಮಾಯಸಂದ್ರ

Read more