ಹೊಸ ವರ್ಷದ ದಿನವೇ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಾವು
ಕುಣಿಗಲ್, ಜ.1- ಹೊಸ ವರ್ಷದ ದಿನವೇ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಕುಣಿಗಲ್ ತಾಲ್ಲೂಕಿನ ಗವಿಮಠದ ಬಳಿ ಇಂದು ಮುಂಜಾನೆ ಸಂಭವಿಸಿದೆ.
Read moreಕುಣಿಗಲ್, ಜ.1- ಹೊಸ ವರ್ಷದ ದಿನವೇ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಕುಣಿಗಲ್ ತಾಲ್ಲೂಕಿನ ಗವಿಮಠದ ಬಳಿ ಇಂದು ಮುಂಜಾನೆ ಸಂಭವಿಸಿದೆ.
Read moreಆನೇಕಲ್, ಸೆ.19- ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಂದಾಪುರ ಸಮೀಪದ ರೈಲ್ವೆ ಸೇತುವೆ ಬಳಿ
Read moreಕೋಲಾರ, ಆ.04- ಇಂದು ಬೆಳಗಿನ ಜಾವ ಸಂಭಂವಿಸಿದ ಭೀಕರ ಕಾರು ಅಪಘಾತದಲ್ಲಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಕೋಲಾರದ ಮಡೇರಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ
Read moreಕೋಲಾರ, ಜೂ.22-ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಾಕರಸನಹಳ್ಳಿ
Read moreಬೆಂಗಳೂರು, ಮೇ 14-ರಾಜ್ಯದಲ್ಲಿ 2015ರಲ್ಲಿ ರಸ್ತೆ ಅಪಘಾತಗಳಲ್ಲಿ 13,028 ಮಂದಿ ಬಲಿಯಾಗಿದ್ದು, ಇವರಲ್ಲಿ ಮೃತಪಟ್ಟ ದ್ವಿಚಕ್ರ ವಾಹನ ಸವಾರರ ಪ್ರಮಾಣ ಶೇ. 40ರಷ್ಟು. ರಾಷ್ಟ್ರೀಯ ಮಾನಸಿಕ ಆರೋಗ್ಯ
Read moreಚಿತ್ತೂರು, ಮಾ.19-ಟೆಂಪೋ ಟ್ರಾವಲರ್ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿನಾಮ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿ 10 ಮಂದಿ ಗಾಯಗೊಂಡಿರುವ ಘಟನೆ ಲಕ್ಷ್ಮಯ್ಯಕಂಡ್ರಿಗಾ ಗ್ರಾಮ ಬಳಿ ಸಂಭವಿಸಿದೆ.
Read moreಚಿತ್ರದುರ್ಗ, ಮಾ.18– ಅತಿವೇಗವಾಗಿ ಬಂದ ಲಾರಿಯೊಂದು ಎರಡು ಆಟೋ ಹಾಗೂ ಟಿಟಿಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿರುವ
Read moreಚಿಕ್ಕಬಳ್ಳಾಪುರ, ಮಾ.6- ಬೈಕ್ನಲ್ಲಿ ಆಯ ತಪ್ಪಿ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಐಮನರೆಡ್ಡಿ ಕ್ರಾಸ್ ಬಳಿ ಇಂದು ಮುಂಜಾನೆ
Read moreಬಾಗಲಕೋಟೆ,ಫೆ.10– ಅಪಘಾತವಾಗಿ ರಸ್ತೆ ಮಧ್ಯೆಮನುಷ್ಯರೇ ಭೀಕರವಾಗಿ ನರಳಾಡು ತ್ತಿದ್ದರೂಜೀವಉಳಸಲುಮುಂದಾಗದೆಅದನ್ನು ಮೊಬೈಲ್ನಲ್ಲಿ ಸೆರೆ ಹಿಡಿದುಖುಷಿ ಪಡುವಅಮಾನವೀಯರ ನಡುವೆ ಇಲ್ಲೊಬ್ಬ ವ್ಯಕ್ತಿ ಅದೇ ಪರಿಸ್ಥಿತಿಯಲ್ಲಿಮಂಗನನ್ನು ಉಳಿಸಿ ಮಾನವೀಯತೆಮೆರೆದಿದ್ದಾರೆ. ವೇಗವಾಗಿಓಡಿಸುತ್ತಿದ್ದ ಬೈಕೊಂದು
Read moreಕೊಪ್ಪಳ, ಫೆ. 2- ಅಪಘಾತದ ನಂತರ ಸಾಯುತ್ತಾ ಬಿದ್ದಿದ್ದ ಯುವಕನೊಬ್ಬ ರಕ್ಷಣೆಗಾಗಿ ಅಂಗಲಾಚುತ್ತಿದ್ದರೂ ನೂರಾರು ಜನ ಅದನ್ನು ನೋಡಿಯೂ ಸಹಾಯಕ್ಕೆ ಮುಂದಾಗದೆ ಅಮಾನವೀಯವಾಗಿ ವರ್ತಿಸಿರುವ ಘಟನೆ ಕೊಪ್ಪಳದಲ್ಲಿ
Read more