ಇಂದು ವಿಶ್ವ ಅಪ್ಪಂದಿರ ದಿನ, ಮರೆಯದೆ ಇದನ್ನೊಮ್ಮೆ ಓದಿ

ಮನುಷ್ಯ ಹುಟ್ಟಿದಾಗಿನಿಂದ ಮನೆ ನಂತರ ಹೊರಪ್ರಪಂಚದೊಂದಿಗೆ ಒಂದಲ್ಲ ಒಂದು ರೀತಿಯ ಸಂಬಂಧವನ್ನು ಬೆಸೆದುಕೊಂಡು ಜೀವನ ನಡೆಸುತ್ತಾನೆ. ಅದರಲ್ಲಿ ತಂದೆ-ತಾಯಿಯರದು ವಿಶೇಷ ಸ್ಥಾನ. ಅಪ್ಪ ಎಂದಾಗ ಎಂತದೋ ಸೆಳೆತ.

Read more