101 ಇಂದಿರಾ ಕ್ಯಾಂಟಿನ್ ಗಳಿಗೆ ಚಾಲನೆ ನೀಡಿದ ರಾಹುಲ್

ಬೆಂಗಳೂರು, ಆ.16- ನಗರದೆಲ್ಲೆಡೆ ಇಂದಿರಾ ಕ್ಯಾಂಟಿನ್ ಹಬ್ಬ..! ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯ ಇಂದಿರಾ ಕ್ಯಾಂಟಿನ್‍ಗೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಮೊಮ್ಮಗ ರಾಹುಲ್‍ಗಾಂಧಿಯವರು ಇಂದು ವಿದ್ಯುಕ್ತವಾಗಿ ಚಾಲನೆ ನೀಡಿದರು.

Read more

ಇಂದಿರಾ ಕ್ಯಾಂಟಿನ್‍ ಆರಂಭದಲ್ಲೇ ಅವ್ಯವಹಾರ, ಸುಮಾರು 65 ಕೋಟಿ ಗುಳುಂ

ಬೆಂಗಳೂರು,ಜೂ.20-ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ ಪ್ರಾರಂಭಕ್ಕೂ ಮುನ್ನವೇ ಅವ್ಯವಹಾರದ ಆರೋಪ ಕೇಳಿಬಂದಿದೆ. ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಸರಿಸುಮಾರು 65 ಕೋಟಿ ರೂ.ಗಳ ಅಕ್ರಮ ಎಸಗಲಾಗಿದೆ ಎಂದು

Read more