ಹುಷಾರ್, ಇದು ಟಾಫಿಯಲ್ಲ, ಡ್ರಗ್ಸ್ ಚಾಕೋಲೆಟ್..!

ಹೈದರಾಬಾದ್, ಆ.16-ಟಾಫಿ ಮತ್ತು ಚಾಕೋಲೆಟ್ ಮಾದರಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ವ್ಯವಸ್ಥಿತ ದಂಧೆ ಹೈದರಾಬಾದ್‍ನಲ್ಲಿ ಮತ್ತೆ ಬೆಳಕಿಗೆ ಬಂದಿದೆ. ಈ ಸಂಬಂಧ ಸೈಬರಾಬಾದ್ ಪೊಲೀಸರು ನಾಲ್ವರು

Read more