ರಾಷ್ಟ್ರಮಟ್ಟದ ಈಜುಗಾತಿ ತನಿಕಾ ಧಾರಾ ಆತ್ಮಹತ್ಯೆ
ಮುಂಬೈ, ಜ.28-ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರಮಟ್ಟದ ಈಜುಗಾತಿ ತನಿಕಾಧಾರಾ (23) ಮುಂಬೈ ಲೋಯರ್ ಪರೆಲ್ನ ಪೂನಾವಾಲಾ ಚೌಲ್ನ ತನ್ನ ಮನೆಯಲ್ಲಿ ನಿನ್ನೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
Read moreಮುಂಬೈ, ಜ.28-ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರಮಟ್ಟದ ಈಜುಗಾತಿ ತನಿಕಾಧಾರಾ (23) ಮುಂಬೈ ಲೋಯರ್ ಪರೆಲ್ನ ಪೂನಾವಾಲಾ ಚೌಲ್ನ ತನ್ನ ಮನೆಯಲ್ಲಿ ನಿನ್ನೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
Read more